Quantcast

‘ಗಯ್ಯಾಳಿ’ಗಳಿಗೆ ತೇಜಸ್ವಿ ಹೇಳಿದ್ದು..

ಮತ್ತೆ ಕಿರಗೂರಿಗೆ ಬಂದಿದ್ದೇವೆ.

ಸುಮನಾ ಕಿತ್ತೂರ್ ಹಾಗೂ ರಾಜೇಶ್ವರಿ ಅವರ ನಗು ನೋಡಿದರೆ ಸಾಕು ತೇಜಸ್ವಿ ಕಾದಂಬರಿಗಳ ಒಳಗೆ ಉಲ್ಲಾಸದಿಂದ ಹೆಜ್ಜೆ ಹಾಕಿದಂತಾಗುತ್ತದೆ.

ಇರಲಿ ಕಥೆ ಅದಲ್ಲ, ಇಲ್ಲಿ ತೇಜಸ್ವಿಯವರೇ ಬರೆದಿರುವ ಸೂಚನೆ.

ಸಿನೆಮಾ ಮಾಡುವವರ ಮುಂದೆ ಕಾದಂಬರಿಕಾರರು ಹೀಗಿರಬೇಕು ಹಾಗಿರಬೇಕು ಎನ್ನುವ ಕಾಲದಲ್ಲಿ ತೇಜಸ್ವಿ ಪುಸ್ತಕದಲ್ಲಿ ಕೊಟ್ಟಿರುವ ಸೂಚನೆ ನೋಡಿ.

ಇನ್ನೊಂದು ವಿಷಯ ಇಲ್ಲಿರುವ ರೇಖೆ ನಮ್ಮ ‘ಕರಿ ಮೆಣಸಿನ ಗಿಡ ‘ ಖ್ಯಾತಿಯ ಸೃಜನ್ ಅವರದ್ದು kg18

 

 

 

kg21kg19kg20

One Response

  1. shivaganga
    November 2, 2015

Add Comment

Leave a Reply