Quantcast

ನಾನು, ರಾಮಚಂದ್ರ ಹಡಪದ್..

ಸಂತೆಯಲ್ಲಿ ನಿಂತ ಕಬೀರ’ ಸಿನಿಮಾದ ಹಾಡುಗಳ ರಿಕಾರ್ಡಿಂಗ್ ಸಮಯದ ಚಿತ್ರಗಳು.

ಶ್ರೀ ಗೋಪಾಲ್ ವಾಜಪೇಯಿ ಅವರ ಕವಿತೆಗಳಿಗೆ ನಾನು ಧ್ವನಿ ಆಗಿದ್ದೇನೆ. ನನ್ನ ಜೀವನದ ಬಹು ದೊಡ್ಡ ಸಾಧನೆ.

ಮತ್ತೊಂದು ಸಂತಸದ ವಿಷಯ ವಿಶ್ವವಿಖ್ಯಾತ ಸಂಗೀತ ನಿರ್ದೇಶಕ ಶ್ರೀ ಇಸ್ಮಾಯಿಲ್ ದರ್ಬಾರ್ ಸರ್ ಅವರ ಜೊತೆ ಕೆಲಸ ಮಾಡಿರುವ ಖುಷಿ. ಸ್ನೇಹಿತರೇ ನಿಮ್ಮೆಲ್ಲರ ಹಾರೈಕೆ ನಮ್ಮ ತಂಡದ ಜೊತೆಗಿರಲಿ…

ರಾಮಚಂದ್ರ ಹಡಪದ್

ramachandra hadapad1

hadapad with ismail durbar

ramachandra hadapad2

ramachandra hadapad3

One Response

  1. Ravi K
    October 31, 2015

Add Comment

Leave a Reply