Quantcast

ಒಂದು different ರಂಗಿತರಂಗ review

ಕೋಲ/ ರಂಗಿತರಂಗ

ashish marali

ಆಶೀಷ್ ಮಾರಾಳಿ

radhika rangitaranga2

#

ರಂಗಿ ತರಂಗ ನೋಡ್ದೇ ತುಂಬಾ ಚನ್ನಾಗಿದೆ , ಆದ್ರೆ ನಾನು ಚಿಕ್ಕಂದಿನಿಂದಲೂ ದಕ್ಷಿಣ ಕನ್ನಡದಲ್ಲಿ ಭೂತ ನೋಡ್ತಾ ಬೆಳ್ದವನು ಹಾಗಾಗಿ ಭಯ ಆಗ್ಲಿಲ್ಲ .

#

ಚಾರ್ಮಾಡಿ ಘಾಟಿ ರಸ್ತೆ ರೀಪೆರಿ ಆಗಿರೋದ್ ಪಿಕ್ಚರನಲ್ಲಿ ಚನ್ನಾಗ್ ಕಾಣ್ತು ಹಾಗಾಗಿ ಇದು ಸಾಕ್ಷ ಚಿತ್ರ.

#

ಒಂದು ಕಡೆ ಒಂದು ಪಾತ್ರ “ಪೆಟ್ಟಿಷ್ಟ್ “”ಪದ ಪ್ರಯೋಗ ಮಾಡ್ತು ಶಬ್ದ ಮೊದಲು ಉಪಯೋಗಿಸಿದ್ದು ದೇವದಾಸ್ ಕಾಪಿಕಾಡು , ಹಾಗಾಗಿ ಇದು ಸ್ವಮೇಕ್ ಅಲ್ಲ

#
bhootakolaಪದೇ ಪದೇ ಕಾಳಿಂಗ ನಾವುಡರ ಭಾಗವತಿಕೆ ಕೇಳ್ಸಿದ್ರು .ಅದು ತಪ್ಪು ಕಮರೊಟ್ಟು ಮನೆ ತೆಂಕಿನಲ್ಲಿ ಇರೋದ್ರಿಂದ ಪಟ್ಲ ಸತೀಶ್ ಶಟ್ಟಿ ಪದ್ಯ ಕೇಳಿಸ್ ಬೇಕಿತ್ತು.

#

ದಕ್ಷಿಣ ಕನ್ನಡದಲ್ಲಿ ಈ ವರ್ಷ ಅದ್ದೂರಿಯಾಗಿ ಕೋಲ ಮಾಡೋ ಆಸೆ ಇರುವವರು ಸಾಯಿಕುಮಾರ್ ಗೆ ಗಗ್ಗರ ಕಟ್ಟಿಸ ಬಹುದು .

#

ಒಂದೇ ಒಂದು ತಪ್ಪಾಗಿದೆ ಕೊನೆ ದೃಶ್ಯದಲ್ಲಿ ನಾಯಕ ಆಗಷ್ಟೇ ಹುಟ್ಟಿದ ಮಗೂನ ತಂದು ತನ್ನ ಹಳೇ ನಾಯಕಿಗೆ ತೋರ್ಸಿದ . ಆಗಷ್ಟೇ ಹುಟ್ಟಿದ ಮಗು ಸುಮಾರು ಎಂಟು ಕೇಜಿಯಷ್ಟು ದೊಡ್ಡದು ಇರೋದ್ ಹೇಗೋ ನಂಗೊತ್ತಿಲ್ಲ:-

#

ಅದ ಹಾಗೇ 6 ತಿಂಗಳ ಹಿಂದೆ ತಮಿಳಿನ .”I” ಸಿನ್ಮಾ ನೋಡಿದ್ದೆ ಅದು ಪಾಪಣ್ಣ ವಿಜಯ ಗುಣಸುಂದರಿ ಯಕ್ಷಗಾನದ ರೀಮೇಕ್ (ತಮಾಷೆೆ ಅಲ್ಲ .)

#

ಕೊನೆ ಮಾತು …ನಮ್ಮೂರಿನ ಭೂತ ಮತ್ತು ಹೆಂಗಸರು ಭಯಂಕರ POWER FULL

ಅನುಮಾನ ಇದ್ರೆ ರಂಗಿತರಂಗ ನೋಡಿ .ತಪ್ಪಿಸ ಬೇಡಿ

Add Comment

Leave a Reply

%d bloggers like this: