Quantcast

ಕಲ್ಪನಾ ಹ್ಯಾಂಡ್ ರೈಟಿಂಗ್ ಇಲ್ಲಿದೆ

gundenatti kalana letter

ಇದು ಮಿನುಗುತಾರೆ ಕಲ್ಪನಾ, ಖ್ಯಾತ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರಿಗೆ ಬರೆದ ಅಪರೂಪ ಪತ್ರ.

ಇದು ಕಾರಣಾಂತರದಿಂದ ಕೃಷ್ಣಮೂರ್ತಿ ಪುರಾಣೀಕರ ಪುತ್ರ ಆನಂದರಿಂದ ನನ್ನ ಕೈ ಸೇರಿತು. ಓದಿ ನೋಡಿದೆ.

ಕಲ್ಪನಾ ಕೇವಲ ಪ್ರತಿಭಾವಂತ ನಟಿ ಮಾತ್ರವಲ್ಲ ಒಳ್ಳೆಯ ಬರಹಗಾರ್ತಿ ಎಂಬುದು ಗೊತ್ತಾಗುತ್ತದೆ. 

  • ಗುಂಡೇನಟ್ಟಿ ಮದುಕರ ಕುಲಕರ್ಣಿ
ನಮ್ಮ ಗಮನಕ್ಕೆ ತಂದವರು ಕೆ ವಿ ಪುರೂರವ

 

kalpana letter1

kalpana letter2

 

One Response

  1. ಲಕ್ಷ್ಮೀಕಾಂತ ಇಟ್ನಾಳ
    November 8, 2015

Add Comment

Leave a Reply