Quantcast

ಚಿತ್ರರಂಗದ ಯಾರಾದರೂ ಅರ್ಥ ಮಾಡಿಸಿ ಪ್ಲೀಸ್..

 

ಜಯಲಕ್ಷ್ಮಿ ಪಾಟೀಲ್

ನನಗರ್ಥವಾಗದ ಒಂದು ವಿಷಯವನ್ನು ಚಿತ್ರರಂಗದ ಯಾರಾದರೂ ಅರ್ಥ ಮಾಡಿಸಿ ಪ್ಲೀಸ್.

ಯಾವುದೇ ಭಾರತೀಯ ಭಾಷಯ ಚಿತ್ರರಂಗವಾಗಿರಲಿ, ಯಾಕೆ ಗೀತರಚನೆ ಬರೀ ಗಂಡಸರಿಗಷ್ಟೇ ಸೀಮಿತ?

ಅಪರೂಪಕ್ಕೆ ಯಾರಾದ್ರೂ ಹೆಣ್ಣುಮಕ್ಕಳು ಸಿನಿಮಾ ಹಾಡುಗಳನ್ನು ಬರೆದುದು ಇದ್ದರೆ ಅಥವಾ ಕವಿಯತ್ರಿಯರ ಕವನಗಳನ್ನು ಸಿನಿಮಾ ಹಾಡಿಗೆ ಬಳಸಿಕೊಂಡಿದ್ದಾಗಲಿ ಇದ್ದರೆ ದಯವಿಟ್ಟು ಅದನ್ನೂ ತಿಳಿಸಿ.

ಕನ್ನಡ ಸಿರಿಯಲ್‍ಗಳಿಗೆ ಹೆಣ್ಣುಮಕ್ಕಳು ಶೀರ್ಷಿಕೆಗೀತೆಗಳನ್ನು ಬರೆದಿರುವುದು ಗೊತ್ತು. ಆದರೆ ಸಿನಿಮಾ ಹಾಡುಗಳು… ಊಂಹೂಂ, ಗೊತ್ತಿಲ್ಲವಾದ್ದರಿಂದ ಕೇಳುತ್ತಿರುವೆ

12 Comments

 1. Anonymous
  April 17, 2016
 2. Maluru Venkataswamy
  March 9, 2016
  • ಜಯಲಕ್ಷ್ಮೀ ಪಾಟೀಲ್
   March 29, 2016
 3. shantha kumari
  March 3, 2016
  • ಜಯಲಕ್ಷ್ಮೀ ಪಾಟೀಲ್
   March 29, 2016
 4. shantha kumari
  March 3, 2016
 5. ಜಯಲಕ್ಷ್ಮೀ ಪಾಟೀಲ್
  December 28, 2015
 6. chetan patil
  December 28, 2015
  • ಜಯಲಕ್ಷ್ಮೀ ಪಾಟೀಲ್
   March 29, 2016
 7. ಜಯಲಕ್ಷ್ಮೀ ಪಾಟೀಲ್
  December 27, 2015
 8. ಬೊಳುವಾರು
  December 27, 2015
  • Anonymous
   February 26, 2016

Add Comment

Leave a Reply