Quantcast

ಇದು photoshop-ed ಅಲ್ಲ!!

This is not photoshop-ed! Century Gowda is taking over NYC! I didn’t even take the photo! Outside Lincoln Center, Uptown New York!😊

-Raam Reddi, Director, Tithi

ನಮ್ಮ ಕಮರ್ಶಿಯಲ್ ಸಿನಿಮಾ ಮಂದಿ ಅವಶ್ಯಕತೆ ಇಲ್ಲದಿದ್ದರೂ ಸುಮ್ಸುಮ್ನೆ ಫಾರಿನ್ ಶೂಟ್ ಮಾಡ್ತಾರೆ. ಸಿನಿಮಾ ಮಾಡೋ ಬದ್ಲು ಪಿಕ್ನಿಕ್ ಮಾಡ್ತಾರೆ. ಅದರಬದಲು ನೆಟ್ಟಗೆ ಶ್ರದ್ಧೆಯಿಂದ ಸಿನಿಮಾ ಮಾಡಿದರೆ ಹಿಂಗೆಲ್ಲಾ
ತಾನಾಗೇ ಆಗತ್ತೆ. ಮಂಡ್ಯದ ಹಳ್ಳಿಯೊಂದರ ‘ತಿಥಿ’ಯನ್ನು ಇಡೀ ಜಗತ್ತೇ ನೋಡ್ತಾ ಇದೆ ಈಗ.

-ಶಶಾಂಕ್ ಸೋಘಲ್ 

Add Comment

Leave a Reply