Quantcast

ಸೆನ್ಸಾರ್ ನವರಿಗೆ ವಯಾಗ್ರಾ ಗೊತ್ತೇ ಇಲ್ಲ..!!

ಕಿರಗೂರು ಚಡ್ಡಿ v/s ವಯಾಗ್ರ ಮಾತ್ರೆ…!

pyati

ಆನಂದತೀರ್ಥ ಪ್ಯಾಟಿ ಫೇಸ್ ಬುಕ್ ಗೋಡೆಯಿಂದ 

ನಿನ್ನೆಯಷ್ಟೇ ರಿಲೀಸ್ ಆದ ಸಿನಿಮಾದಲ್ಲಿ, ಚಪಲ ಚೆನ್ನಿಗರಾಯನೊಬ್ಬ ವಯಾಗ್ರಾ ತರಹದ ಹತ್ತು ಮಾತ್ರೆ ತಿಂದು, ಇಡೀ ದೇಹ ನೆಟ್ಟಗೆ ಮಾಡಿಕೊಂಡು ನಿಂತಿದ್ದ ದೃಶ್ಯ ನೋಡಿ ಮಹದಾನಂದವಾಯಿತು.

ಅಂಥ ದೃಶ್ಯವನ್ನು ತಾವಷ್ಟೇ ಅಲ್ಲ; ಪ್ರೇಕ್ಷಕರಿಗೂ ಎಂಜಾಯ್ ಮಾಡಲು ಅವಕಾಶ ಕೊಟ್ಟ ಸೆನ್ಸಾರ್ ಮಂಡಳಿಗೆ ನಮೋ ನಮಃ.

ಅದರಲ್ಲಿ ಆ ವ್ಯಕ್ತಿ ಬರೀ ಚಡ್ಡಿ ಹಾಕಿಕೊಂಡೇ ನಿಂತಿರುತ್ತಾನೆ. ‘ದೊಡ್ಡವರು ಚಡ್ಡಿಯಲ್ಲಿದ್ದರೆ ಓಕೆ; ಮಕ್ಕಳು ಹಾಕಿದ್ದರೆ ಕಟ್’ ಎಂಬುದು ಸೆನ್ಸಾರ್ ನಿಯಮಾವಳಿ ಇರಬಹುದೇನೋ?

(‘ಕಿರಗೂರಿನ ಗಯ್ಯಾಳಿ’ಗಳ ಕೈಲಿದ್ದ ಹಿಟ್ಟಿನ ದೊಣ್ಣೆ ನೆನಪಾಯ್ತು!)

kiragooru protest censor

Add Comment

Leave a Reply