Quantcast

ಬ್ರೇಕಿಂಗ್ ನ್ಯೂಸ್: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ‘ತಿಥಿ’ ಕನ್ನಡದ ಅತ್ಯುತ್ತಮ ಸಿನೆಮಾ

ramireddy tithi

2016 ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದೆ

ರಾಮ್ ರೆಡ್ಡಿ ನಿರ್ದೇಶನದ ತಿಥಿ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.

ಅಮಿತಾಬ್ ಬಚನ್ ಹಾಗೂ ಕಂಗನಾ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ

ಕಳೆದ ಸಾಲಿನಲ್ಲಿ ಸಂಚಾರಿ ವಿಜಯ್ ಹಾಗೂ ಕಂಗನಾ ಈ ಪ್ರಶಸ್ತಿ ಗೆದ್ದಿದ್ದರು

baahubali-amitabh-piku-kangana-tanu759

ಬಾಹುಬಲಿ ಅತ್ಯುತ್ತಮ ಸಿನೆಮಾ ಪ್ರಶಸ್ತಿ ಗೆದ್ದುಕೊಂಡಿದ್ದಾರೆ ಭಜರಂಗಿ ಬೈಜಾನ್  ಅತ್ಯುತ್ತಮ ಮನರಂಜನಾ ಚಿತ್ರ ಗೌರವಕ್ಕೆ ಪಾತ್ರವಾಗಿದೆ

ಬಾಜಿರಾವ್ ಮಸ್ತಾನಿ ಗಾಗಿ ಸಂಜಯ್ ಲೀಲಾ ಬನ್ಸಾಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ

ಮಸಾಣ್ ಅತ್ಯುತ್ತಮ ಮೊದಲ ನಿರ್ದೇಶಕನ ಚಿತ್ರ ಗೌರವ ಪಡೆದುಕೊಂಡಿದೆ
tithi1

tithi3

3 Comments

  1. Satya
    March 29, 2016
  2. Vihi wadgi
    March 28, 2016
  3. Sangeeta Kalmane
    March 28, 2016

Add Comment

Leave a Reply