Quantcast

ಕನ್ನಡ ಚಿತ್ರರಂಗದ ‘ಯೂ ಟರ್ನ್’ !!

k puttaswamy

ಕೆ ಪುಟ್ಟಸ್ವಾಮಿ 

ಕನ್ನಡ ಚಿತ್ರರಂಗಕ್ಕೆ ದೆವ್ವಗಳು ಅಮರಿಕೊಂಡಿವೆ!!!

ರಂಗಿತರಂಗ, (ದೆವ್ವ ಇಲ್ಲದಿದ್ದರೂ ಅಲ್ಲಿ ಇದೆ), ಲಾಸ್ಟ್ ಬಸ್, ಚಿತ್ರಕತೆ, ನಿರ್ದೇಶನ ಪುಟ್ಟಣ್ಣ ಕಣಗಾಲ್…

ಹೀಗೆ ಸಾಲು ಸಾಲು ದೆವ್ವಗಳ ದರ್ಶನದ ನಂತರ ಈಗ ಯೂ ಟರ್ನ್ ಸರದಿ.

ಇದೆಲ್ಲವನ್ನೂ ನೋಡುತ್ತಿದ್ದರೆ ಬೆಳಗಿನ ಜಾವ ಟಿ. ವಿ.ಯಲ್ಲಿ ಕುಳಿತು ಜ್ಯೋತಿಷ್ಯ ಊದುವವರೇನಾದರೂ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರಬಹುದೆಂದು ಅನುಮಾನ ಕಾಡುತ್ತಿದೆ.

ರಾ ರಾ..

ghost

Add Comment

Leave a Reply