Quantcast

ಹಾಯ್ ಶೇಕ್ಸ್ ಪಿಯರ್..

basavaraja puranik
ಬಸವರಾಜ ಪುರಾಣಿಕ

pro s chandrashekharಶೇಕ್ಸ್ ಪಿಯರ್  ಕುರಿತ ಅಧ್ಯಯನಗಳು ಆಗಣಿತ. ಆತನ ಅಪ್ರತಿಮ ಪ್ರತಿಭೆ ಸೆಳೆತ ದೇಶಾತೀತ, ಕಾಲಾತೀತ.

ಆತನ ಗಹನ ಅಧ್ಯಯನವನ್ನು ಇನ್ನೋರ್ವ ಶ್ರೇಷ್ಠರೇ ಮಾಡಿದ್ದು ನನಗೆ ಆಶ್ಚರ್ಯಕರ ಹಾಗೂ ಉದ್ಬೋಧಕವಾಗಿದೆ. ಅದನ್ನು ತಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಹೆಮ್ಮೆ.
ಭಾರತಜನ್ಯ – ಅಮೇರಿಕನ್  ಎಸ‍್ ಚಂದ್ರಶೇಖರ ಅವರಿಗೆ 1983ರಲ್ಲಿ ಅವರ ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನೆಗೆ (1933ರಲ್ಲಿ ಅವರು ಪ್ರತಿಸ್ಥಾಪಿಸಿದ ಸಿದ್ಧಾಂತಕ್ಕೆ 50 ವರ್ಷಗಳ ನಂತರ  ಪಾರಿತೋಷಕ  ದೊರೆತದ್ದು ವೈಚಿತ್ರ್ಯ)  ನೋಬೆಲ್ ಪಾರಿತೋಷಕ  ಸಂದಿತು.

ಆ ಸಂದರ್ಭದಲ್ಲಿ  ಒಬ್ಬ ಪತ್ರಕರ್ತ ಅವರನ್ನು  ಪ್ರಶ್ನಿಸಿದ:

“ಪ್ರೊಫೆಸರ್, ಈಗ ನೀವು ನೊಬೆಲ್ ಲಾರೆಟ್ (N.L.). ಮುಂದೆ ಏನು ಮಾಡಬೇಕೆಂದಿರುವಿರಿ?”

ಪ್ರೊ. ಚಂದ್ರಶೇಖರ ನಿಧಾನವಾಗಿ  ಉತ್ತರಿಸಿದರು:

” ನನಗೆ ಬಹಳ ದಿನಗಳಿಮದಲೂ ಒಂದು ಇಚ್ಛೆ ಇದೆ.

I want to read Shakespeare between the lines  ಈಗ ಆರಾಮಾಗಿ  ಓದಬಲ್ಲೆ”.

ಅವರ ಆ ಅಧ್ಯಯನದ ಫಲಶೃತಿ 1987 ರಲ್ಲಿ ಅವರ ಈ  ಕೃತಿ ರೂಪದಲ್ಲಿ  ಪ್ರಕಟವಾಯಿತು.:

0226100871Truth and Beauty

Aesthetics and Motivations in Science.

The University of Chicago Press.

ಆ ಅಮೋಘ ಕೃತಿಯ ಮೂರನೆಯ ಅಧ್ಯಾಯ,

Shakespeare, Newton and Beethoven or Patterns of Creativity

ನಿಮ್ಮ  ಓದಿಗೆ  ಹೊಸ ಬಾಗಿಲು ತೆರೆಯುತ್ತದೆ. ವಿರಳ ಒಳಾರ್ಥಗಳ ಸೊಗಸಿದೆ.

ನೀವು ಇದನ್ನಾಗಲೆ ಗಮನಿಸಿದ್ದರೆ, ನೀವು ಭಾಗ್ಯಶಾಲಿಗಳು  ಸಮಮನಸ್ಕರಿಗೆ ತಿಳಿಸಿ

ಆ ಲೇಖನ ಇಲ್ಲಿದೆ ಓದಿ 

3 Comments

  1. Anonymous
    August 28, 2016
  2. Palahalli Vishwanath
    August 28, 2016
  3. Anonymous
    August 26, 2016

Add Comment

Leave a Reply