Quantcast

ಬೆಳಗಲಿ ಎಂಬ ಪಪ್ಪಾ..

ಹಿರಿಯ ಪತ್ರಕರ್ತ ತಂದೆ ಸನತ್ ಕುಮಾರ್ ಬೆಳಗಲಿ ಬಗ್ಗೆ ಮಕ್ಕಳಾದ

ರಾಹುಲ್ ಹಾಗೂ ಭೂಪೇಶ್ ಬೆಳಗಲಿ ಪ್ರೀತಿಯಿಂದ ಸಂಪಾದಿಸಿದ ಕೃತಿ ಬಗ್ಗೆ 

 

ಪಪ್ಪಾ ಕುರಿತಾದ ಆಪ್ತ ಬರಹಗಳು ಚೆನ್ನಾಗಿ ಮೂಡಿಬಂದಿದೆ…

Rajahamsa ರವರಿಂದ ಆರೇಳು ಪುಸ್ತಕಗಳು ಪಡೆದಿದ್ದರೂ ಮೊದಲಿಗೆ ಓದಿದ್ದು ಈ ಆಪ್ತ ಬರಹಗಳನ್ನೇ…

ಅವರ ಕರ್ತವ್ಯನಿಷ್ಠೆ, ಜೀವನೋತ್ಸಾಹ, ಎದೆಗಾರಿಕೆ, ಛಲ, ಸಾಮಾಜಿಕ ಕಳಕಳಿ ಇತರರಿಗೂ ಸ್ಪೂರ್ತಿಯಾಗಲಿ…

ಪ್ರತಿ ಪಪ್ಪಾ ಕೂಡ ತನ್ನ ಮಕ್ಕಳಿಗೆ ಮಾರ್ಗದರ್ಶಿಯಾಗಿರಲಿ.

-ಹರೀಶ್ ಕೃಷ್ಣವಂಶಿ  –

Add Comment

Leave a Reply

%d bloggers like this: