Quantcast

ಮತ್ತೆ ದಸರಾ ಕಾವ್ಯ ಸ್ಪರ್ಧೆ

ಜೀವನ್ ಪ್ರಕಾಶನ, ಚಿಕ್ಕಬಳ್ಳಾಪುರ ಇವರ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ರಾಜ್ಯಮಟ್ಟದ ದಸರಾ ಕಾವ್ಯಯನ್ನು ಆಯೋಜಿಸಲಾಗಿದೆ. ಆಸಕ್ತಿಯುಳ್ಳವರು ತಮ್ಮ ಕವಿತೆಗಳು ಕಳುಹಿಸಬಹುದು. ನಿಯಮಗಳು ಈಕೆಳಗಿನಂತೆ ಇರುತ್ತವೆ.

chappal filler

 

ಸ್ವರಚಿತ ಕವಿತೆಗಳು ಮಾತ್ರ ಕಳುಹಿಸಬೇಕು.
ಒಬ್ಬರು ಒಂದು ಕವಿತೆ ಮಾತ್ರ ಕಳುಹಿಸಬೇಕು.
ಕವಿತೆಯ ಜೊತೆಯಲ್ಲಿ ಕವಿಯ ಹೆಸರು, ಅಂಚೆ ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿರಬೇಕು ಮತ್ತು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಕಳುಹಿಸಬೇಕು.
ಯಾವುದೇ ರೀತಿಯ ಪ್ರವೇಶ ಧನ ಇರುವುದಿಲ್ಲ.
ಇ-ಮೇಲ್ ಮೂಲಕ ಕವಿತೆಗಳನ್ನು ಕಳುಹಿಸುವವರು ನುಡಿ ಅಥವಾ ಯೂನಿಕೋಡ್ ತಂತ್ರಾಶದಲ್ಲಿ ಟೈಪಿಸಿ ಕಳುಹಿಸಬೇಕು.
ಕವಿತೆ ಕಳುಹಿಸಿಕೊಡಲು ಕೊನೆಯ ದಿನಾಂಕ ಸೆಪ್ಟೆಂಬರ್ 20, 2016
ಅವಧಿ ಮೀರಿ ಬಂದ ಮತ್ತು ನಿಯಮ ಮೀರಿದ ಕವಿತೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
ಬಹುಮಾನ ಪಡೆದ ಮತ್ತು ಮೆಚ್ಚುಗೆ ಕವಿತೆಗಳನ್ನು ಸೇರಿಸಿ ಕವನ ಸಂಕಲನ ಹೊರತರಲಾಗುವುದು. (ಇದಕ್ಕೆ ಪ್ರಕಟಣಾ ವೆಚ್ಚ ಇರುವುದಿಲ್ಲ)

chappal filler

 

 

ಕವಿತೆಗಳು ಕಳುಹಿಸಿಕೊಡಬೇಕಾದ ವಿಳಾಸ:-
ರಾಜಹಂಸ, ಸಂಪಾದಕರು, ಜೀವನ್ ಪ್ರಕಾಶನ, ಅಂಚೆ ಪೆಟ್ಟಿಗೆ ಸಂಖ್ಯೆ 03, ಚಿಕ್ಕಬಳ್ಳಾಪುರ -562101
ಇ-ಮೇಲ್:- jeevanprakashana@gmail.com
ಮಾಹಿತಿಗೆ +91 9901982195 ಕ್ಕೆ ಸಂಪರ್ಕಿಸಬಹುದು

Add Comment

Leave a Reply

%d bloggers like this: