Quantcast

ಇಂದು ಅಚಾನಕ್ ‘ಚಾಮರಾಜ್’ ಸಿಕ್ಕರು

ರಾಮಕೃಷ್ಣ ಸಿದ್ರಪಾಲ್

“ಆಕಾಶವಾಣಿ, ಪ್ರದೇಶ ಸಮಾಚಾರ…ಓದುತ್ತಿರುವವರು ಚಾಮರಾಜ್ ”
– ಇದು ಬಾಲ್ಯದಲ್ಲಿ ಅಂದರೆ ಪ್ರಾಥಮಿಕ, ಪ್ರೌಢಶಾಲೆ ಬಹುಶಃ ಪಿಯುವರೆಗೆ ಪ್ರತಿದಿನ ಬೆಳಿಗ್ಗೆ ರೆಡಿ ಆಗಿ ತಿಂಡಿ ತಿನ್ನುವ ಸಮಯದಲ್ಲಿ ರೇಡಿಯೊದಲ್ಲಿ ಕೇಳುತ್ತಿದ್ದ ಒಂದು ಧ್ವನಿ. ಈಗಲೂ ಕಿವಿಯಲ್ಲಿದೆ.

radioಆಕಾಶವಾಣಿ ಧಾರವಾಡ ಕೇಂದ್ರದಿಂದ ಬೆಳಿಗ್ಗೆ 7.05 ಕ್ಕೆ ಪ್ರಸಾರವಾಗುತ್ತಿದ್ದ ಪ್ರದೇಶ ಸಮಾಚಾರದ ಆರಂಭದಲ್ಲಿ ಕೇಳಿ ಬರುತ್ತಿದ್ದ ವಾರ್ತಾವಾಚಕರ ಧ್ವನಿ ಬಹಳಷ್ಟು ಜನರಿಗೆ ನೆನಪಿರಬಹುದು ( ಸಂಜೆ 6.40ಕ್ಕೆ ಮತ್ತೊಮ್ಮೆ)… ಅದನ್ನು ಕೇಳುತ್ತಲೇ ಬೆಳೆದ ನನಗೆ ‘.

ದೆಹಲಿ ಆಕಾಶವಾಣಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿಯೇ 10 ವರ್ಷ ಕಳೆದಿರುವ ಈ ಹಿರಿಯರಿಗೆ ನಾನು ಅವರ ಧ್ವನಿ ನೆನಪಿಟ್ಟುಕೊಂಡಿದ್ದು ಅಚ್ಚರಿಯಾಗಿತ್ತು. ನನಗೆ ಅವರ ಭೇಟಿ ಖುಷಿ ಕೊಡ್ತು… ಮೂಲತಃ ಜಮಖಂಡಿಯವರಾದ ಇವರು ಸದ್ಯ ಧಾರವಾಡದಲ್ಲಿ ವಕೀಲ ವೃತ್ತಿ ಮಾಡುತ್ತಿದ್ದಾರೆ.

One Response

  1. Sathish
    September 10, 2016

Add Comment

Leave a Reply