Quantcast

ತೆರೆ ಕಾಣಲಿರುವ ‘ಜಸ್ಟ್ ಆಕಸ್ಮಿಕ್’

ಹಿಮಾಯತ್ ಖಾನ್ ನಿರ್ದೇಶನದ  “ಜಸ್ಟ್‌ ಆಕಸ್ಮಿಕ’ ಚಿತ್ರ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣಲಿದೆ. ಐಸ್ಸ್ಪೈಸ್ ಪ್ರೊಡಕ್ಷನ್ಸ್ (ಪ್ರೈ.) ಲಿ. ಲಾಂಛನದಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

just_akasmikಚಿತ್ರದಲ್ಲಿ ಗಂಡ ಹೆಂಡತಿ ಖ್ಯಾತಿಯ ತಿಲಕ್‌ ಹಾಗು ಸಂಜನಾ ಅಭಿನಯಿಸಿದ್ದಾರೆ. ಶಿವಾನಂದ  ಮಠಪತಿ ಸಂಭಾಷಣೆ ಬರೆದಿದ್ದಾರೆ. ಶಿವು ಜಮಖಂಡಿ ಸಂಗೀತವಿದೆ, ಛಾಯಾಗ್ರಹಣ ಮಹಮ್ಮದ್‌ ಹಸೀಬ್‌. ಆದರ್ಶ ಮೆನನ್, ಬಾಲಕೃಷ್ಣ ಬರಗೂರು ಕಾರ್ಯಕಾರಿ ನಿರ್ಮಾಪಕರು. ಪ್ರಮುಖ ತಾರಾಗಣದಲ್ಲಿ ವಿನೋದ್ ಪಾಟೀಲ್, ಸಚಿನ್ ಸುವರ್ಣ, ರಮೇಶ್ ಭಟ್, ಸುಧಾ ಬೆಳವಾಡಿ, ಮುಖ್ಯಮಂತ್ರಿ ಚಂದ್ರು, ಮೋಹನ್ ಜುನೇಜಾ, ಮುಂತಾದವರಿದ್ದಾರೆ.

 

Add Comment

Leave a Reply