Quantcast

ಬಂತು ಇನ್ನೊಂದು ಫೋಟೋ.. ಬರಲಿ ನಮ್ಮೆಡೆಗೆ ಕವಿತೆ

ಕಳೆದ  ಬಾರಿ ನೀಡಿದ್ದ ಆ ‘ಶಿಲಾಮಣಿ’ಯ ಬಗ್ಗೆ ಅದೆಷ್ಟು ಒಲವು 

ಕವಿತೆಯ ಪ್ರವಾಹ ಇನ್ನೂ ನಿಂತಿಲ್ಲ  

ಆದರೂ ನಾವು ಮುಂದೆ  ಹೆಜ್ಜೆ ಹಾಕಲೇಬೇಕಿದೆ 

ಹಾಗಾಗಿ ಮತ್ತೊಂದು ಫೋಟೋ ನಿಮ್ಮ ಮುಂದೆ ನಿಂತಿದೆ 

ಈ ಬಾರಿ ಬೆಸ್ಟ್ ಕವಿತೆಯನ್ನು  ಆಯ್ಕೆ ಮಾಡುವವರು-

ನಮ್ಮ ನಿಮ್ಮೆಲ್ಲರನ್ನೂ ಕವಿತೆಯಲ್ಲೇ ಕಟ್ಟಿ ಹಾಕಿದ- ಗೋಪಾಲ ವಾಜಪೇಯಿ ಕಾಕಾ 

 ಕವಿತೆ ಬರೆಯಲು ಶುರು ಮಾಡಿ 

 ಕವಿತೆಗಳನ್ನು ಭಾನುವಾರದವರೆಗೆ ಮಾತ್ರ ಕಳಿಸಬಹುದು ( ೧೮ ಸೆಪ್ಟೆಂಬರ್)

click-3-1

Add Comment

Leave a Reply