Quantcast

ಜಾಗ್ವಾರ್ ನಲ್ಲಿ ಲಿಪ್ ಲಾಕ್

ನಿಖಿಲ್ ಕುಮಾರ್ ಅಭಿನಯದ ಜಾಗ್ವಾರ್ ಚಿತ್ರದಲ್ಲಿ ಸ್ಮೂಚಿಂಗ್ ಸೀನ್ ಒಂದಿದೆ. ನಿಖಿಲ್ ನಾಯಕಿ ದಿಪ್ತಿ ಸೇಥ್ ಳ ತುಟಿಗೆ ತುಟಿ ಒತ್ತಿದ್ದಾರೆ. ಚಿತ್ರದ ಹಾಡೊಂದರಲ್ಲಿ ನಾಯಕ ನಾಯಕಿ ತುಟಿಗೆ ಚುಂಬಿಸುತ್ತಾರೆ. ಚಂದನವನದಲ್ಲಿ ಈ ರೀತಿಯ ಲಿಪ್ ಲಾಕ್ ದೃಶ್ಯವಿರುವುದು ಇದೇ ಮೊದಲ ಬಾರಿಗೆ ಅಂತ ಹೇಳಬಹುದು.

CREATOR: gd-jpeg v1.0 (using IJG JPEG v62), quality = 90

ಲಿಪ್ ಲಾಕ್ ಸೀನ್ ಬಾಲಿವುಡ್ ನಲ್ಲಿ ಸರ್ವೇಸಾಮಾನ್ಯ. ಆದ್ರೆ ಇದೀಗ ಚಂದನವನದಲ್ಲೂ ಲಿಪ್ ಲಾಕ್ ಟ್ರೆಂಡ್ ಶುರುವಾಗಿದೆ. ಕನ್ನಡ ಸಿನಿಮಾಗಳಲ್ಲಿ ಸ್ಮೂಚಿಂಗ್ ದೃಶ್ಯಗಳಿರುವುದು ವಿರಳ. ಸ್ಯಾಂಡಲ್ ವುಡ್ ನವರು ಯಾರಿಗೂ ಕಮ್ಮಿ ಇಲ್ಲ ಎನ್ನುವ ಹಾಗೆ ಜಾಗ್ವಾರ್ ಚಿತ್ರದಲ್ಲಿ ನಿಖಿಲ್ ದಿಪ್ತಿ ತುಟಿಗೆ ತುಟಿಯಿಟ್ಟು ಎಲ್ಲರೂ ಹುಬ್ಬೆರಿಸುವಂತೆ ಮಾಡಿದ್ದಾರೆ.

ಕನ್ನಡದಲ್ಲೂ ಮುಂದಿನ ದಿನಗಳಲ್ಲಿ ಲಿಪ್ ಲಾಕ್ ಸೀನ್ ಗಳಿರುವುದು ಕಾಮನ್ ಆಗಬಹುದು. ಲಿಪ್ ಲಾಕ್ ವೈರಸ್ ಗಾಂಧೀನಗರಕ್ಕೂ ಹರಡಿದೆ. ಕನ್ನಡ ಸಿನಿಮಾಗಳಲ್ಲಿ ಇನ್ಮೇಲೆ ಸ್ಮೂಚಿಂಗ್ ಸೀನ್ ಗಳಿರುವುದಂತು ಪಕ್ಕಾ.

Add Comment

Leave a Reply