Quantcast

ಮಲೆಗಳಲ್ಲಿ ನನ್ನ ಮಗ..

srilakshmi-shankarkuppalli3

ಶ್ರೀಲಕ್ಷ್ಮೀ ಶಂಕರ್ ಮೊನ್ನೆ ಮೊನ್ನೆ ತಾನೇ ಕುಪ್ಪಳ್ಳಿಗೆ ಹೋಗಿದ್ದರು. ನಿರ್ದೇಶಕ ಬಿ ಎಂ ಗಿರಿರಾಜ್ ನಡೆಸುವ ರಂಗ ಅಭಿನಯ ಕಮ್ಮಟಕ್ಕೆ ಈ ಬಾರಿ ಕುಪ್ಪಳ್ಳಿಏ ಅಂಗಳವಾಗಿತ್ತು.

ಈ ಶಿಬಿರಕ್ಕೆ ತಮ್ಮ ಚೋಟುದ್ದದ ಮಗನೊಂದಿಗೆ ಹೆಜ್ಜೆಯಿಟ್ಟ ಶ್ರೀಲಕ್ಷ್ಮೀ ಅವರಿಗೆ ಡಬ್ಬಲ್  ಸಂಭ್ರಮ .

ಒಂದೆಡೆ ಗಿರಿರಾಜ್/ ಕಾತ್ಯಾಯಿನಿ ಗಿರಿರಾಜ್ ಅವರ ಅಚ್ಚುಕಟ್ಟಾದ ಸಂಘಟನೆ ಒಂದು ಕಡೆಯಾದರೆ ಇನ್ನೊಂದೆಡೆ ಮಗ ತಾನು ಕಂಡ ಕುಪ್ಪಳ್ಳಿಗೆ ಬಣ್ಣದ ರೂಪು ಕೊಟ್ಟಿದ್ದ 

ಆಹಾ ಇದಕ್ಕಿಂತ ಇನ್ನೊಂದು ಸಂಭ್ರಮ ಉಂಟೇ  kuppalli1

 

kuppalli5kuppalli2
kuppalli4

2 Comments

  1. ಭಾರತಿ ಬಿ ವಿ
    September 16, 2016
  2. srilakshmi
    September 16, 2016

Add Comment

Leave a Reply