Quantcast

BREAKING NEWS: ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ ಎಚ್ ಎಸ್ ಶಿವಪ್ರಕಾಶ್, ನೇಮಿಚಂದ್ರ, ಕೃಷ್ಣಮೂರ್ತಿ ಹನೂರು, ಎಲ್ ಹನುಮಂತಯ್ಯ, ಎಚ್ ನಾಗವೇಣಿಗೆ ಗೌರವ ಪ್ರಶಸ್ತಿ

 

 

nemichandra2h-nagaveni

l-hanumantaiah

Krishnamurthy Hanur- DHPV FILE PHOTOಕರ್ನಾಟಕ ಸಾಹಿತ್ಯ ಅಕಾಡೆಮಿ ತನ್ನ ೨೦೧೪ ರ ಪ್ರಶಸ್ತಿಗಳನ್ನು ಪ್ರಕಟಿಸಿದೆ

ನಾಡಿನ ಹಿರಿಯ ಬರಹಗಾರರಾದ ಎಚ್ ಎಸ್ ಶಿವಪ್ರಕಾಶ್, ನೇಮಿಚಂದ್ರ, ಹನೂರು ಕೃಷ್ಣಮೂರ್ತಿ, ಎಚ್ ನಾಗವೇಣಿ, ಎಲ್  ಹನುಮಂತಯ್ಯ  ಅವರಿಗೆ ಗೌರವ ಪ್ರಶಸ್ತಿಗಳನ್ನು ಘೋಷಿಸಿದೆ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆ ಈ ನಿರ್ಣಯವನ್ನು ಕೈಗೊಂಡಿತು

ಪ್ರಶಸ್ತಿ ವಿಜೇತರಾದ ಎಲ್ಲರಿಗೂ ‘ಅವಧಿ’ಯ ಅಭಿನಂದನೆಗಳು

Add Comment

Leave a Reply