Quantcast

ಕನ್ನಯ್ಯ ಲಾಲ್ ಇನ್ನಿಲ್ಲ..

kanniah-lal1

 

 

ಕನ್ನಯ್ಯ ಲಾಲ್ ಕನ್ನಡ ರಂಗಭೂಮಿಗೆ ತೀರಾ ಪರಿಚಿತರು. ಮಣಿಪುರದಲ್ಲಿದ್ದು ಬೇರೆ ಭಾಷೆಯ ರಂಗಭೂಮಿಯನ್ನು ಕಟ್ಟಿದರೂ ಸಹಾ ಕನ್ನಡ ರಂಗಭೂಮಿ ಅವರನ್ನು ತಮ್ಮವರೇ ಎನ್ನುವಷ್ಟು ಸ್ವೀಕರಿಸಿತ್ತು.

ಪದ್ಮಶ್ರೀ, ಪದ್ಮಭೂಷಣ ಎರಡಕ್ಕೂ ಪಾತ್ರರಾಗಿದ್ದ ಕನ್ನಯ್ಯ ಲಾಲ್ ಮಣಿಪುರದ ಮೂಲಕ ರಾಷ್ಟ್ರೀಯ ರಂಗಭೂಮಿಯನ್ನು ಬೆಳೆಸಿದರು.

ಕರ್ನಾಟಕದಲ್ಲೂ ಹಲವು ಕಡೆ ಅವರ ರಂಗ ಪ್ರಯೋಗಗಳು ನಡೆದಿತ್ತು .

https://en.wikipedia.org/wiki/Heisnam_Kanhailal

Add Comment

Leave a Reply