Quantcast

ಸ್ವಾಮಿ, ದುಡ್ಡು ಮಡಗಿ..

Selfie book pratibha nandakumar

ಪ್ರತಿಭಾ ನಂದಕುಮಾರ್ 

ಅಕ್ಟೊಬರ್ ಒಂದರಂದು ಅಂತರರಾಷ್ಟ್ರೀಯ ಕಾಫಿ ದಿನ.

ಅವತ್ತು ಕಾಫಿ ಬೋರ್ಡ್ ಆವರಣದಲ್ಲಿ ನಾವು ಹಿಂದೆ ಐ ಎಫ್ ಎ ಗಾಗಿ ಮಾಡಿದ ಕಾಫಿ ಕೌಸ್ ಕಾವ್ಯದ ನಾಟಕೀಯ ಪ್ರಸ್ತುತಿ ಯನ್ನು ಮತ್ತೊಮ್ಮೆ ಮಾಡಬೇಕೆಂದು ಕಾಫಿ ಬೋರ್ಡ್ ನಿರ್ದೇಶಕರು ನಮಗೆ ಆಹ್ವಾನ ನೀಡಿದರು.

coffee pratibha2ನಾವು ಐದು ಜನ ಕಲಾವಿದರು ಹಾಗು ಐದು ಲೇಪಲ್ ಮೈಕ್ , ಊಟ, ಸಾರಿಗೆ ಎಲ್ಲವನ್ನು ಸೇರಿಸಿ ಸಣ್ಣ ಮೊತ್ತವನ್ನು ಮಾತ್ರ ಕೇಳಿದ್ದೆವು. ಅದಕ್ಕೆ ಅವರು ಒಪ್ಪಿಕೊಂಡು ನಮಗೆ ಈ ಮೇಲ್ ಕೂಡಾ ಕಳಿಸಿದ್ದರು.

ಒಂದರಂದು ನಾವು ಬೆಳಿಗ್ಗೆ ಹಾಗು ಸಂಜೆ ಎರಡು ಶೋ ಮಾಡಿದೆವು.

ಈಗ ಅವರಿಗೆ ದುಡ್ಡು ಕೇಳಿ ಇಂವಾಯ್ಸ್ ಕೊಟ್ಟರೆ ಅವರು ಹೇಳುತ್ತಿದ್ದಾರೆ, ಅವರ ಬೆಂಗಾಲಿ ಡೈರೆಕ್ಟರ್ ಗೆ ಅದು ಅರ್ಥವಾಗಲಿಲ್ಲ / ಇಷ್ಟವಾಗಲಿಲ್ಲವಂತೆ ಅದಕ್ಕೆ ದುಡ್ಡು ಕೊಡುವುದಿಲ್ಲವಂತೆ.

ಇದು ಯಾವ ನ್ಯಾಯ?

ಇದು ಕನ್ನಡದ ಕವಿ ಮತ್ತು ಕಲಾವಿದರಿಗೆ ನೀವು ಮಾಡುತ್ತಿರುವ ಅವಮಾನ ಅಂದೆ . ಅಲ್ಲವೇ?

One Response

  1. Anonymous
    October 8, 2016

Add Comment

Leave a Reply