Quantcast

ಬನ್ನಿ, ಕವಿತೆ ಬರೆಯಿರಿ..

ಕ್ಲಿಕ್ ಆಯ್ತು ಕವಿತೆಯ ಐದನೆಯ ಫೋಟೋ ಇದು 

ಕಳೆದ ನಾಲ್ಕು ಕವಿತೆ ಸರಣಿಯಲ್ಲಿ ಮೊದಲನೆಯ ಫಲಿತಾಂಶ ಮಾತ್ರ ಪ್ರಕಟವಾಗಿದೆ 

ಉಳಿದ ಮೂರು ಫಲಿತಾಂಶ ಇನ್ನೆರಡು ದಿನದಲ್ಲಿ ಪ್ರಕಟವಾಗಲಿದೆ 

ಈಗ ಇನ್ನೊಂದು ಕ್ಲಿಕ್ ನಿಮ್ಮ ಮುಂದೆ ಇರಿಸಿದ್ದೇವೆ 

ಕವಿತೆ ನಿಮ್ಮೆಡೆಯಿಂದ ಹರಿದು ಬರಲಿ 

16 (ಭಾನುವಾರ)ದ ನಂತರ ಬಂದ ಕವಿತೆಗಳನ್ನು ಪರಿಗಣಿಸಲಾಗುವುದಿಲ್ಲ 

ಕವಿತೆಗಳನ್ನು avadhimag@gmail.com ಗೆ ಮೇಲ್ ಮಾಡಿ 

ಕವಿತೆಯೊಂದಿಗೆ ನಿಮ್ಮ ಫೋಟೋ ಕೂಡಾ ಇರಲಿ 

click-aytu-kavite-5

Add Comment

Leave a Reply

%d bloggers like this: