Quantcast

ಇಲ್ಲಿದೆ ‘ಹುರಿಗೆಜ್ಜಿ’

ಕನಸು ಪ್ರಕಾಶನ, ರಟ್ಟೀಹಳ್ಳಿ ಪ್ರಕಟಿಸುತ್ತಿರುವ ರಾಜಕುಮಾರ್ ಮಡಿವಾಳರ ಅವರ ‘ಹುರಿಗೆಜ್ಜಿ’ ಕವನ ಸಂಕಲನ ಬಿಡುಗಡೆಯಾಗಲಿದೆ.

ಆ ಕುರಿತ ಮುನ್ನೋಟದ Trailer ಇಲ್ಲಿದೆ.

ಶೀಘ್ರದಲ್ಲಿಯೇ ಬಿಡುವು ಮಾಡಿಕೊಳ್ಳಿ ಕಾವ್ಯ ಪ್ರೀತಿಗೆ ಸಾಕ್ಷಿಯಾಗೋಣ…

-ರಟ್ಟೀಹಳ್ಳಿ ರಾಘವಾಂಕುರ

Add Comment

Leave a Reply