Quantcast

ವಾಹ್! ಇನ್ನೊಂದು ‘ಕ್ಲಿಕ್ ಆಯ್ತು ಕವಿತೆ’

ಬನ್ನಿ, ಕವಿತೆ ಬರೆಯಿರಿ..
ಕ್ಲಿಕ್ ಆಯ್ತು ಕವಿತೆಯ ಆರನೆಯ ಫೋಟೋ ಇದು

ಕಳೆದ ಐದು  ಕವಿತೆ ಸರಣಿಯಲ್ಲಿ ಮೊದಲನೆಯ ಫಲಿತಾಂಶ ಮಾತ್ರ ಪ್ರಕಟವಾಗಿದೆ. ಉಳಿದ ನಾಲ್ಕು ಫಲಿತಾಂಶ ಶನಿವಾರ (೨೩) ಪ್ರಕಟವಾಗಲಿದೆ.

ಈಗ ಇನ್ನೊಂದು ಕ್ಲಿಕ್ ನಿಮ್ಮ ಮುಂದೆ ಇರಿಸಿದ್ದೇವೆ ಕವಿತೆ ನಿಮ್ಮೆಡೆಯಿಂದ ಹರಿದು ಬರಲಿ

24 (ಭಾನುವಾರ)ದ ನಂತರ ಬಂದ ಕವಿತೆಗಳನ್ನು ಪರಿಗಣಿಸಲಾಗುವುದಿಲ್ಲ

ಕವಿತೆಗಳನ್ನು avadhimag@gmail.com ಗೆ ಮೇಲ್ ಮಾಡಿ

ಕವಿತೆಯೊಂದಿಗೆ ನಿಮ್ಮ ಫೋಟೋ ಕೂಡಾ ಇರಲಿ

camera

One Response

  1. ಹರೀಶ್ ಬೇದ್ರೆ
    October 18, 2016

Add Comment

Leave a Reply

%d bloggers like this: