Quantcast

ಮೇಲೆ ಕುಳಿತ ನ್ಯಾಯಾಧೀಶ ನಗುತ್ತಿದ್ದಾನೆ

raghavendra-sharma

ರಾಘವೇಂದ್ರ ಶರ್ಮ 

ಅವನು ಸ್ವಯಂಘೋಷಿತ ಜ್ಯೋತಿಷಿ.

ತನ್ನ ಗಿರಾಕಿಗಳ ಎಲ್ಲಾ ಸಮಸ್ಯೆಗೂ ರುದ್ರಹವನ ಜಪತಪ ಮಾಡಿಸುತ್ತಾನೆ. ನನ್ನನ್ನು ನಂಬಿ ಸರಿಯಾಗುತ್ತದೆ ಎನ್ನುತ್ತಾನೆ. ಅವನ ಸಮಸ್ಯೆಗೆ ಅವನು ಕೋರ್ಟ್ ಮೊರೆಹೋಗಿದ್ದಾನೆ ಮತ್ತು ಲಾಯರ್ ನ್ನು ಬಲವಾಗಿ ನಂಬಿದ್ದಾನೆ!!!¡!

ಅವನು ಪ್ರಖ್ಯಾತ ಲಾಯರ್.

ಕಾನೂನು ಪಂಡಿತ. ಕಾನೂನು ಜ್ಣಾನದಿಂದ ಎಲ್ಲವನ್ನೂ ಗೆಲ್ಲುತ್ತೇನೆ ನನ್ನನ್ನು ನಂಬಿ ಎನ್ನುತ್ತಾನೆ. ಅವನ ಸಮಸ್ಯೆಗೆ ಜ್ಯೋತಿಷಿಯ ಮೊರೆ ಹೋಗಿದ್ದಾನೆ. ಮತ್ತು ಅದನ್ನು ಬಲವಾಗಿ ನಂಬಿದ್ದಾನೆ.

ಮೇಲೆ ಕುಳಿತ ನ್ಯಾಯಾಧೀಶ ನಗುತ್ತಿದ್ದಾನೆ

One Response

  1. H.R. Sujatha
    October 21, 2016

Add Comment

Leave a Reply