Quantcast

ವಿನಯಾ ಜೊತೆ ಮ್ಯಾಸ್ಕೇರಿಗೆ..

vinaya-family6

ಯಮುನಾ ಗಾಂವ್ಕರ್ 

ಡಾ. ವಿನಯಾ ಡಾ. ಎಂ.ಡಿ ವಕ್ಕುಂದ ಮತ್ತು ನಭಾ ಜೊತೆಗೆ ಕುಮಟಾದ ಮಾಸ್ಕೇರಿ ಮನೆಗೆ ಹೋಗಿದ್ವಿ.

ಶಿಕ್ಷಕ ದಂಪತಿಗಳ ಆತಿಥ್ಯ ನಮಗೂ ಸಿಕ್ಕಿತು.

ಜೊತೆಗೆ ಹುಲ್ಲಿನಿಂದ ವಿವಿಧ ಪ್ರದರ್ಶಕ ವಸ್ತುಗಳನ್ನು ತಯಾರಿಸುವ ವಿನಯಾರವರ ಅಮ್ಮನ ಆಕರ್ಷಕ ಗ್ಯಾಲರಿ ಕೂಡ ಇಷ್ಟವಾಯಿತು.

vinaya-family2 vinaya-family3 vinaya-family7 vinaya-family4

Add Comment

Leave a Reply