Quantcast

ಕಾಡಂಕಲ್ಲ್ ಮನೆ

“ಇರುವೆ ಪ್ರಕಾಶನ” ಹೊರ ತರುತ್ತಿರುವ
ಮುಹಮ್ಮದ್ ಕುಳಾಯಿ ಅವರ ಕಾದಂಬರಿ
“ಕಾಡಂಕಲ್ಲ್ ಮನೆ”

ನವೆಂಬರ್ 6 ರವಿವಾರ, ಸಂಜೆ 3 ಗಂಟೆಗೆ
ಮಂಗಳೂರಿನ ಬಲ್ಮಠ, ಜತ್ತನ್ನ ಆಡಿಟೋರಿಯಂ (ಸಹೋದಯ ಬಳಿ)ನಲ್ಲಿ
ಬಿಡುಗಡೆಯಾಗಲಿದೆ

ಪುಸ್ತಕ ಬಿಡುಗಡೆ — ನ್ಯಾ. ಎನ್. ಸಂತೋಷ್ ಹೆಗ್ಡೆ
ಮುಖ್ಯ ಅತಿಥಿ– ಹಿರಿಯ ಲೇಖಕಿ ವೈದೇಹಿ
ಹನಿ ಕಬ್ರಾಲ್

ಅಧ್ಯಕ್ಷತೆ- ಬಿ. ಎ. ಮೊಹಿದಿನ್
ಪುಸ್ತಕ ಪರಿಚಯ- ಬಿ. ಎಂ. ಬಶೀರ್

ನಿಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿ

kaadankal-mane-cover

2 Comments

  1. ಸಂಗಮೇಶ್ ಡಿಗ್ಗಿ ಸಂಗಾಮಿತ್ರ
    November 4, 2016
  2. Anonymous
    November 4, 2016

Add Comment

Leave a Reply