Quantcast

ಈಗ ಬನ್ನಿ ‘ವಂದಿಗೆ’ಗೆ ಹೋಗೋಣ..

ಮೊನ್ನೆ ಮೊನ್ನೆ ತಾನೇ ‘ಅವಧಿ’ ಓದುಗರೆಲ್ಲರೂ ಡಾ ವಿನಯಾ ಒಕ್ಕುಂದ ಅವರ ತವರು ‘ಮ್ಯಾಸ್ಕೇರಿ’ಗೆ ಭೇಟಿ ಕೊಟ್ಟಿದ್ದೀರಿ.

ಈಗ ಬನ್ನಿ

ಇನ್ನೊಬ್ಬ ಭರವಸೆಯ ಕವಯತ್ರಿ ರೇಣುಕಾ ರಮಾನಂದ ಅವರ ತವರು ‘ವಂದಿಗೆ’ಗೆ ಹೋಗೋಣ-

renuka ramanand

ರೇಣುಕಾ ರಮಾನಂದ 

ವಂದಿಗೆ ಅಂಕೋಲಾ ತಾಲೂಕಿನ ಒಂದು ಊರು.. ನನ್ನ ತವರು ಮನೆ. ಶ್ರೀ ವಿ ಜೆ ನಾಯಕರು ವರಸೆಯಲ್ಲಿ ನನಗೆ ಚಿಕ್ಕಪ್ಪ… ಸೀದಾ ಸಾದಾ ಬದುಕಿನ ಅವರು ನಮಗೆಲ್ಲ ಮಾದರಿ….. ಇನ್ನಷ್ಟು ವಷ೯. ಬದುಕಿ ಬಾಳಿ ಅವರು ನಮಗೆಲ್ಲ ಜೀವನೋತ್ಸಾಹ ತುಂಬುತ್ತಿರಲಿ..ಅವರ ನಗು ನಮ್ಮೆದೆಗೆ ಬರಲಿ..

renuka-ramanad3 renuka-ramanad4 renuka-ramanad5 renuka-ramanad1

Add Comment

Leave a Reply