Quantcast

ರಂಗವಲ್ಲಿಯಿಂದ ‘ಸ್ವರಾಜ್ಯದಾಟ’

svarajyadaata

ಹಿರಿಯ ರಂಗ ನಿರ್ದೇಶಕ ಪ್ರಸನ್ನ ಅವರು ರಚಿಸಿ ನಿರ್ದೇಶಿಸಿರುವ ಗಾಂಧೀಜಿಯವರ ‘ಹಿಂದ್ ಸ್ವರಾಜ್’ ಕೃತಿ ಆಧಾರಿತ ‘ಸ್ವರಾಜ್ಯದಾಟ”‘ನಾಟಕವು ಇದೇ ನವೆಂಬರ್ ತಿಂಗಳ 10ನೇ ತಾರೀಖಿನಿಂದ ಮೈಸೂರಿನ ‘ಧ್ವನ್ಯಾಲೋಕ’ದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಪ್ರದರ್ಶನಗೊಳ್ಳಲಿದೆ.

ಪ್ರವೇಶ ಶುಲ್ಕ ರೂ.50

ಟಿಕೇಟ್ ಗಳಿಗಾಗಿ: 9448871815/ 9964656482

ಈ ನಾಟಕಕ್ಕೆ ಗ್ರಾಮ ಸೇವಾಸಂಘ ಬೆಂಗಳೂರು, ಕೇಂದ್ರ ಸಂಗೀತ ನಾಟಕ ಅಕಾಡೆಮಿ ದೆಹಲಿ, ಇವರ ಸಹಯೋಗವಿದೆ.

svarajyadaata1 svarajyadaata2 svarajyadaata5 svarajyadaata6 svarajyadaata3 svarajyadaata4

Add Comment

Leave a Reply

%d bloggers like this: