Quantcast

ಬಾಯಿ ತುಂಬಾ ಹೊಗಳಿರುವುದನ್ನು ಓದಿದರೆ..

dinesh amin mattu

ದಿನೇಶ್ ಅಮೀನ್ ಮಟ್ಟು 

ಟಿಪ್ಪು ಸುಲ್ತಾನ್ ಬಗ್ಗೆ ನಾನು ಇತ್ತೀಚೆಗೆ ಓದಿದ ಅತ್ಯಂತ ಮಾಹಿತಿಪೂರ್ಣ ಪುಸ್ತಕ-‘Tipu Sultan a crusader for change’.

ಡಾ.ಬಿ.ಷೇಕ್ ಅಲಿ ಅವರು ಬರೆದಿರುವ ಪುಸ್ತಕವನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ.

ಆ ಪುಸ್ತಕದಲ್ಲಿ ಆಗ ಮುಖ್ಯ ಮಂತ್ರಿಗಳಾಗಿದ್ದ ಜಗದೀಶ್ ಶೆಟ್ಟರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರು ಬರೆದಿದ್ದ ಪ್ರಸ್ತಾವನೆಯಲ್ಲಿ ಟಿಪ್ಪುಸಾಧನೆಯನ್ನು ಬಾಯಿತುಂಬಾ ಹೊಗಳಿರುವುದನ್ನು ಓದಿದರೆ ಯಾರಿಗಾದರೂ ಮನಸ್ಸು ತುಂಬಿಬರದೆ ಇರದು.

tippu-by-b-s-yadiyurappa

tippu-by-govinda-karajola

Add Comment

Leave a Reply