Quantcast

ಟಿಪ್ಪು ಹಕೀಕತ್

ನನ್ನ ಸಂಶೋಧನೆಯ ಎರಡನೆಯ ಪುಸ್ತಕ ‘ಟಿಪ್ಪು ಸುಲ್ತಾನನ ಹಕೀಕತ್- ಹಿಂದೂತ್ವ, ಸೆಕ್ಯುಲರಿಸಂ ಮತ್ತು ಇಸ್ಲಾಂನ ಕ್ರಿಯಾಶೀಲತೆ’ ಬಿಡುಗಡೆಯಾಗುತ್ತಿದೆ.

ಈ ಪುಸ್ತದಲ್ಲಿ ಟಿಪ್ಪುವಿನ ಬಗೆಗೆ ಇರುವ ವಿವಾದವನ್ನು ಪರಿಶೀಲಿಸಿ, ಎಡ ಮತ್ತು ಬಲದ ಗ್ರಹಿಕೆಗಳಿಂದ ಮತ್ತು ನಮ್ಮ ಕಾಲ ಪರಿಭಾಷೆಗಳಿಂದ ಟಿಪ್ಪುವನ್ನು ನೋಡುವುದನ್ನು ಬಿಟ್ಟು ಟಿಪ್ಪುವಿಗೆ ದಕ್ಕುವ ಭಾಷೆಯಲ್ಲಿ ಟಿಪ್ಪುವನ್ನು ನೋಡುವ ಕೆಲಸ ಮಾಡಿದ್ದೇನೆ.

14962810_1625947910764568_1386817411587413819_n

Add Comment

Leave a Reply

%d bloggers like this: