Quantcast

ಅತ್ತ ಜನಾರ್ಧನ ರೆಡ್ಡಿ, ಇತ್ತ ಲಕ್ಷ್ಮಿ..

ನಮ್ಮ ಮನೆಯಲ್ಲಿ ಕೆಲಕಾಲ ನೆಲೆಸಿ ಓದಿದ ಲಕ್ಷ್ಮಿ ಬ್ಯಾಂಕ್ ಉದ್ಯೋಗಿಯಾಗಿ ಮನೆಮಂದಿಯನ್ನು ಪೊರೆದವಳು. ಸ್ವತಂತ್ರ ವಾಗಿ ಯೋಚಿಸಲು ಕಲಿತು, ಜಾತಿ ಮೀರಿ ಪ್ರೀತಿಸಿ, ಸರಳವಾಗಿ ಪರಶುರಾಮ್ ಅವರನ್ನು ದಿನಾಂಕ 16.11 2016 ರಂದು ಮದುವೆಯಾಗಿ ನಮ್ಮನ್ನು ಗೌರವಿಸಿದ್ದಾಳೆ.

ನವ ವಧೂವರರಿಗೆ ಶುಭಾಶಯಗಳು. ಬದುಕು ಹಸನಾಗಲಿ ಎಂದು ಹಾರೈಸುವೆವು.

-ಸವಿತಾ ನಾಗಭೂಷಣ 

savita-nagabhushan-lakshmi

Add Comment

Leave a Reply