Quantcast

ಬಾಲಮುರುಳಿಗೆ ‘ಮುಕುಂದ’ ನಮನ

ಸಂಗೀತ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಬಾಲಮುರಳಿ ಕೃಷ್ಣ ಇನ್ನಿಲ್ಲ. 

ಇದು ‘ಅವಧಿ’ಗೆ ಇನ್ನಿಲ್ಲದ ನೋವು.

‘ಮುಖಮುದ್ರೆ’ಖ್ಯಾತಿಯ ಎ ಎನ್ ಮುಕುಂದ್ ಅವರು 1980 ರಲ್ಲಿ ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದ ಚಿತ್ರಗಳನ್ನು ಇಲ್ಲಿ ಕೊಟ್ಟಿದ್ದೇವೆ. ಮುಕುಂದ್ ಆಗತಾನೇ ಡಾರ್ಕ್ ರೂಮ್ ಸಜ್ಜು ಮಾಡಿದ್ದರು.

ಈ ಮೂಲಕ ಸಂಗೀತದ ಮುರುಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇವೆ.

Note:BMK’s photos were taken with my second hand 35mm camera MAMIYA SEKOR which I had bought for Rs 1300. The film used was ORWO 400 ASA , refilled roll as I could not afford to buy any original company packed film.

ಎಲ್ಲ ಹಕ್ಕುಗಳು: ಎ ಎನ್ ಮುಕುಂದ್ ಅವರದ್ದು  / All Rights: A N Mukund

bmk-6

bmk-3

bmk-10

bmk-12

bmk-13

bmk-5

bmk-14

 

 

2 Comments

  1. T.K.Gangadhar Pattar
    January 2, 2017
  2. ವಸುಧೇಂದ್ರ
    November 23, 2016

Add Comment

Leave a Reply