Quantcast

ವಿಜಯನಗರ ಬಿಂಬ ಆಲ್ಬಮ್

ವಿಜಯನಗರ ಬಿಂಬ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ‘ರಂಗ ಸುಗ್ಗಿ’ಯ ಆಲ್ಬಮ್ ಇಲ್ಲಿದೆ. 

ಎಸ್ ವಿ ಕಶ್ಯಪ್ ನಿರ್ದೇಶನದ ಅರ್ಬುದ ಕಾಡು, ಎಂ ಶೈಲೇಶ್ ಕುಮಾರ್ ನಿರ್ದೇಶನದ ಸಲಿಲ ಹಾಗೂ ಭರತ್ ಎಸ್ ಜಗನ್ನಾಥ್ ನಿರ್ದೇಶನದ ಸ್ವಪ್ನ ದ್ವೀಪ ನಾಟಕಗಳನ್ನು ಪ್ರದರ್ಶಿಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಜಿ ಸಿದ್ಧರಾಮಯ್ಯ, ಪತ್ರಕರ್ತ ಜಿ ಎನ್ ಮೋಹನ್ ಹಾಗೂ ಮನಶ್ಶಾಸ್ತ್ರಜ್ಞೆ ಭಾರತಿ ಸಿಂಗ್ ಸಮಾರಂಭದಲ್ಲಿ ಅತಿಥಿಗಳಾಗಿದ್ದರು 


One Response

  1. Mala Shylesh
    January 28, 2017

Add Comment

Leave a Reply