Quantcast

ಮಸಣದಲ್ಲಿ ‘ಮೈಲುತುತ್ತ’

ಚಕ್ರವರ್ತಿ ಚಂದ್ರಚೂಡ್ ಅವರ ‘ಮೈಲುತುತ್ತ’ ಕವನ ಸಂಕಲನವನ್ನು ಮರುಬಿಡುಗಡೆಯಾಯಿತು.

ಮಸಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಹಿಳಾ ವೀರಬಾಹು ಅನಸೂಯ ಪುಸ್ತಕದ ರಿರಿಲೀಸ್ ಮಾಡಿದರು.  

ಮರುಬಿಡುಗಡೆ ಅಂಗವಾಗಿ ಉರಿಯುವ ಚಿತೆಯ ಎದುರು ಕವಿಗೋಷ್ಟಿಯನ್ನೂ ಹಮ್ಮಿಕೊಳ್ಳಲಾಗಿತ್ತು.

Add Comment

Leave a Reply