Quantcast

ಶಾಂತಿ ಅಪ್ಪಣ್ಣಗೆ ಗೌರಮ್ಮ ಗರಿ

ಮೊನ್ನೆ ತಾರೀಖು ನಾಲ್ಕರಂದು ಮಹಾನ್ ಸಾಹಿತಿ ಕೊಡಗಿನ ಗೌರಮ್ಮ ಅವರ ಮಗ ಶ್ರೀಯುತ ವಸಂತ್ ಅವರ ಕೈಯಿಂದ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿ ಸ್ವೀಕರಿಸಿದ ಅವಿಸ್ಮರಣೀಯ ಕ್ಷಣ.

ಅಂದಿನ ಸವಿನೆನಪಿನ ಕೆಲ ಚಿತ್ರಗಳನ್ನು ನಿಮ್ಮೊಡನೆ ಹಂಚಿಕೊಂಡಿದ್ದೇನೆ.

ನಿಮ್ಮ ಪ್ರೀತಿ ಇರಲಿ.

-ಶಾಂತಿ ಕೆ ಅಪ್ಪಣ್ಣ 

3 Comments

  1. Anonymous
    February 11, 2017
  2. Neeta Rao
    February 9, 2017
  3. ಶಾಂತಿ ಕೆ ಅಪ್ಪಣ್ಣ
    February 8, 2017

Add Comment

Leave a Reply