Quantcast

ಮೂಗಿನ ನತ್ತು ಆಲ್ಬಂ..

ವಿ ಎನ್ ಶ್ರೀಕಾಂತ್ 

‘ಅವಧಿ’ಯಲ್ಲಿ ಪ್ರಕಟವಾದ ಅಂಕಣಗಳ ಗುಚ್ಛ ‘ನಮ್ಮೂರು..ನಮ್ಮೋರು’ ನೀಲಿ ಮೂಗಿನ ನತ್ತು ಎನ್ನುವ ಹೆಸರಿನಲ್ಲಿ ಬಿಡುಗಡೆಯಾಯಿತು.

ಎಚ್ ಆರ್ ಸುಜಾತಾ ಅವರ ಕೃತಿ ಬಿಡುಗಡೆಯಲ್ಲಿ ಪ್ರೊ ಬಿ ಎ ವಿವೇಕ ರೈ , ಕೃಪಾಕರ ಸೇನಾನಿ, ಕೃಷ್ಣ ಮಾಸಡಿ, ಜ ನಾ ತೇಜಶ್ರೀ  ಹಾಗೂ ನವಕರ್ನಾಟಕ ಪ್ರಕಾಶನದ ಆಡಳಿತ ನಿರ್ದೇಶಕ ಸಿದ್ಧನಗೌಡ ಪಾಟೀಲ್ ಭಾಗವಹಿಸಿದ್ದರು

ಆ ಫೋಟೋ ಆಲ್ಬಂ ಇಲ್ಲಿದೆ

Add Comment

Leave a Reply