Quantcast

ಕಲ್ಲಿನ ತೇರಿನ ನಾಡಲ್ಲಿ ಮೇಳೈಸಿದ ಧ್ವನಿ-ಬೆಳಕು

ಹೇರಳವಾಗಿ ಖನಿಜ ಸಂಪತ್ತು ಸಿಗುವಂತೆಯೇ ಬಳ್ಳಾರಿ ಜಿಲ್ಲೆಯಲ್ಲಿ ಕಲೆಗಳ ಪ್ರಕಾರಗಳೂ ಸಿಗ್ತವೆ. ಸಾಕಷ್ಟು ಜನಪದ ಕಲೆಗಳ ತವರೂರು ಈ ಜಿಲ್ಲೆ. ಭಿನ್ನ ವಿಭಿನ್ನಕಲೆಗಳ ಪ್ರಕಾರಗಳನ್ನು ಬಲ್ಲ ಇಲ್ಲಿನ ಜನತೆ ಕಲಾರಸಿಕರೂ ಹೌದು. ಇಂಥಹ ನೆಲದಲ್ಲಿ ಅನಾವರಣಗೊಂಡಿದ್ದು ‘ಭಾರತ ಭಾಗ್ಯ ವಿಧಾತ’. ವೇದಿಕೆಯಲ್ಲಿ ಪ್ರದರ್ಶನ ಶುರುವಾಗುತ್ತಿದ್ದಂತೆಯೇ ಒಡಮೂಡುವ ಧ್ವನಿ-ಬೆಳಕಿನ ವೈಭೋಗದ ತಾಳಮೇಳ, ಜನಪದ ಕಲೆಗಳ ಮನಸೂರೆಗೊಳ್ಳುವ ಪ್ರದರ್ಶನವನ್ನು ಪ್ರೇಕ್ಷಕರು ಮಂಡಕ್ಕಿ ಮಿರ್ಚಿಯಂತೆ ಸವಿದರು.

Add Comment

Leave a Reply