Quantcast

ವಾಹ್! ಬೆಂಡು ಬತಾಸು

ಕೃಷ್ಣ ರಾಯಚೂರು ಹಾಗೇ ..

ಸದಾ ಹೊಸದನ್ನು ಧ್ಯಾನಿಸುವವರು

ಧ್ಯಾನಿಸುವುದಷ್ಟೇ ಅಲ್ಲ, ಅದನ್ನು ಕಾರ್ಯ ರೂಪಕ್ಕೂ ಇಳಿಸುವವರು..

ಇಲ್ಲಿದೆ ನೋಡಿ

ಅವರ ಹೊಸ ಆಲೋಚನೆಯ ಫೋಟೋ ಆಲ್ಬಮ್

ಅವರ  ಬೆಂಡು ಬತಾಸು ಇದ್ದದ್ದು ಆಳದ ಭಾವಿಯಲ್ಲಿ.. ಬೆಂಡು ಬತಾಸು ಸಮೇತ ಅದನ್ನು ಅತಿಥಿಗಳೆಲ್ಲರೂ ಹಗ್ಗ ಹಾಕಿ ಮೇಲೆಳೆದರು.

ಆಮೇಲೇನು..??

ಹಾಡು ಕುಣಿತ.. .ಮಾತು.ಮಾತು..ಮಾತು

Add Comment

Leave a Reply