Quantcast

BREAKING NEWS: ಚಲನಚಿತ್ರ ಪ್ರಶಸ್ತಿ ಪ್ರಕಟ- ಅಮರಾವತಿಗೆ ಪ್ರಶಸ್ತಿ ಗರಿ

 

2016ರ ಕರ್ನಾಟಕ ಚಲನ ಚಿತ್ರ ವಾರ್ಷಿಕ ಪ್ರಶಸ್ತಿಗಳು ಘೋಷಣೆಯಾಗಿವೆ.

ಬಿ ಎಂ ಗಿರಿರಾಜ್ ನಿರ್ದೇಶನದ ‘ಅಮರಾವತಿ’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ಇದೇ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಅಚ್ಯುತ್ ಕುಮಾರ್ ಪಡೆದಿದ್ದಾರೆ.

 

ಅತ್ಯುತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ: ‘ಮೂಡಲ ಸೀಮೆಯಲಿ’,

 

COMPLETE LIST 

2016 ನೇ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳ ವಿವರ

1
ಮೊದಲನೆ ಅತ್ಯುತ್ತಮ ಚಿತ್ರ : ಅಮರಾವತಿ
ಎ) ನಿರ್ಮಾಪಕ
(ಶ್ರೀ ಕೆ.ಸಿ.ಎನ್. ಗೌಡ ಪ್ರಶಸ್ತಿ)
ಮಾಧವರೆಡ್ಡಿ ಇ. ಒಂದು ಲಕ್ಷ ರೂ. ಗಳ ನಗದು ಹಾಗೂ 50 ಗ್ರಾಂ ಚಿನ್ನದ ಪದಕ
ಬಿ) ನಿರ್ದೇಶಕ
(ಹೆಚ್.ಎಲ್.ಎನ್. ಸಿಂಹ ಪ್ರಶಸ್ತಿ)

ಬಿ.ಎಂ. ಗಿರಿರಾಜ್ ಒಂದು ಲಕ್ಷ ರೂ.ಗಳ ನಗದು ಹಾಗೂ 50 ಗ್ರಾಂ ಚಿನ್ನದ ಪದಕ
2
ಎರಡನೇ ಅತ್ಯುತ್ತಮ ಚಿತ್ರ : ರೈಲ್ವೇ ಚಿಲ್ಡ್ರನ್
ಎ) ನಿರ್ಮಾಪಕ ಪೃಥ್ವಿ ಕೊಣನೂರ್ ಎಪ್ಪತ್ತೈದು ಸಾವಿರ ರೂ. ಗಳ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ
ಬಿ) ನಿರ್ದೇಶಕ
ಪೃಥ್ವಿ ಕೊಣನೂರ್ ಎಪ್ಪತ್ತೈದು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ
3
ಮೂರನೇ ಅತ್ಯುತ್ತಮ ಚಿತ್ರ : ಅಂತರ್ಜಲ

ಎ) ನಿರ್ಮಾಪಕ ಬಿ.ನಂದಕುಮಾರ್ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ
ಬಿ) ನಿರ್ದೇಶಕ ಹರೀಶ್ ಕುಮಾರ್ ಎಲ್.
ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ
4
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ : ಮೂಡ್ಲ ಸೀಮೆಯಲಿ

ಎ) ನಿರ್ಮಾಪಕ ಅನಿಲ್ ನಾಯ್ಡು
ಅರುಂಧತಿ ಎಂ
ಅಮರಾವತಿ ಎಂ ಎಪ್ಪತ್ತೈದು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ
ಬಿ) ನಿರ್ದೇಶಕ ಶಿವರುದ್ರಯ್ಯ ಕೆ.
ಎಪ್ಪತ್ತೈದು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ
5
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ : ಕಿರಿಕ್ ಪಾರ್ಟಿ
ಎ) ನಿರ್ಮಾಪಕ
(ಶ್ರೀ ನರಸಿಂಹರಾಜು ಪ್ರಶಸ್ತಿ) ರಕ್ಷಿತ್ ಶೆಟ್ಟಿ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ
ಬಿ) ನಿರ್ದೇಶಕ ರಿಷಬ್ ಶೆಟ್ಟಿ
ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ

6
ಅತ್ಯುತ್ತಮ ಮಕ್ಕಳ ಚಿತ್ರ : ಜೀರ್ ಜಿಂಬೆ
ಎ) ನಿರ್ಮಾಪಕ ಕಾರ್ತಿಕ್ ಸರಗೂರು
ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ
ಬಿ) ನಿರ್ದೇಶಕ ಕಾರ್ತಿಕ್ ಸರಗೂರು
ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ
7
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ರಾಮ ರಾಮಾ ರೇ

ಎ) ನಿರ್ಮಾಪಕ ಡಿ. ಸತ್ಯ ಪ್ರಕಾಶ್ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ
ಬಿ) ನಿರ್ದೇಶಕ ಡಿ. ಸತ್ಯ ಪ್ರಕಾಶ್ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ
8
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ : ಮದಿಪು – ತುಳು ಭಾಷೆ

ಎ) ನಿರ್ಮಾಪಕ ಸಂದೀಪ್ ಕುಮಾರ್ ನಂದಲಿಕೆ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ
ಬಿ) ನಿರ್ದೇಶಕ ಚೇತನ್ ಮುಂಡಾಡಿ
ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ
9

ಅತ್ಯುತ್ತಮ ನಟ
(ಸುಬ್ಬಯ್ಯ ನಾಯ್ಡು ಪ್ರಶಸ್ತಿ) ಅಚ್ಚುತ್ ಕುಮಾರ್
(ಚಿತ್ರ: ಅಮರಾವತಿ) ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ
10 ಅತ್ಯುತ್ತಮ ನಟಿ
ಶೃತಿ ಹರಿಹರನ್
(ಚಿತ್ರ: ಬ್ಯೂಟಿಪುಲ್ ಮನಸುಗಳು) ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ
11 ಅತ್ಯುತ್ತಮ ಪೋಷಕ ನಟ
(ಕೆ.ಎಸ್.ಅಶ್ವಥ್ ಪ್ರಶಸ್ತಿ) ನವೀನ್ ಡಿ ಪಡೀಲ್
(ಚಿತ್ರ: ಕುಡ್ಲ ಕೆಫೆ (ತುಳು)) ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
12 ಅತ್ಯುತ್ತಮ ಪೋಷಕ ನಟಿ
ಅಕ್ಷತಾ ಪಾಂಡವಪುರ
(ಚಿತ್ರ: ಪಲ್ಲಟ) ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ
13 ಅತ್ಯುತ್ತಮ ಕತೆ
ನಂದಿತಾ ಯಾದವ್
(ಚಿತ್ರ: ರಾಜು ಎದೆಗೆ ಬಿದ್ದ ಅಕ್ಷರ) ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ
14 ಅತ್ಯುತ್ತಮ ಚಿತ್ರಕತೆ ಅರವಿಂದ ಶಾಸ್ತ್ರಿ
(ಚಿತ್ರ: ಕಹಿ) ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ
15 ಅತ್ಯುತ್ತಮ ಸಂಭಾಷಣೆ
ಬಿ.ಎಂ.ಗಿರಿರಾಜ್
(ಚಿತ್ರ: ಅಮರಾವತಿ) ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ
16 ಅತ್ಯುತ್ತಮ ಛಾಯಾಗ್ರಹಣ
ಶೇಖರ್ ಚಂದ್ರ
(ಚಿತ್ರ: ಮುಂಗಾರು ಮಳೆ-2) ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ
17 ಅತ್ಯುತ್ತಮ ಸಂಗೀತ ನಿರ್ದೇಶನ ಎಂ.ಆರ್.ಚರಣ್ ರಾಜ್
(ಚಿತ್ರ: ಜೀರ್ ಜಿಂಬೆ) ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ
18 ಅತ್ಯುತ್ತಮ ಸಂಕಲನ ಸಿ.ರವಿಚಂದ್ರನ್
(ಚಿತ್ರ: ಮಮ್ಮಿ) ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ
19 ಅತ್ಯುತ್ತಮ ಬಾಲ ನಟ
ಮಾಸ್ಟರ್ ಮನೋಹರ್ ಕೆ.
(ಚಿತ್ರ: ರೈಲ್ವೇ ಚಿಲ್ಡ್ರನ್) ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
20 ಅತ್ಯುತ್ತಮ ಬಾಲ ನಟಿ
ಬೇಬಿ ಸಿರಿವಾನಳ್ಳಿ
(ಚಿತ್ರ: ಜೀರ್ ಜಿಂಬೆ)
ಬೇಬಿ ರೇವತಿ
(ಚಿತ್ರ: ಬೇಟಿ) ತಲಾ ಹತ್ತು ಸಾವಿರ ರೂ.ಗಳ ನಗದು ಹಾಗೂ ತಲಾ 50 ಗ್ರಾಂ ಬೆಳ್ಳಿಯ ಪದಕ
21 ಅತ್ಯುತ್ತಮ ಕಲಾ ನಿರ್ದೇಶನ
ಶಶಿಧರ ಅಡಪ
(ಚಿತ್ರ: ಉಪ್ಪಿನ ಕಾಗದ) ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ
22 ಅತ್ಯುತ್ತಮ ಗೀತ ರಚನೆ
ಕಾರ್ತಿಕ್ ಸರಗೂರು
(ಚಿತ್ರ: ಜೀರ್ ಜಿಂಬೆ)
ಹಾಡು: ದೊರೆ ಓ ದೊರೆ ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ
23 ಅತ್ಯುತ್ತಮ ಹಿನ್ನೆಲೆ ಗಾಯಕ
ವಿಜಯ್ ಪ್ರಕಾಶ್
(ಚಿತ್ರ: ಬ್ಯೂಟಿಪುಲ್ ಮನಸುಗಳು)
ಹಾಡು: ನಮ್ಮೂರಲ್ಲಿ ಚಳಿಗಾಲದಲ್ಲಿ ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ
24 ಅತ್ಯುತ್ತಮ ಹಿನ್ನೆಲೆ ಗಾಯಕಿ ಸಂಗೀತಾ ರವೀಂದ್ರನಾಥ್
(ಚಿತ್ರ: ಜಲ್ಸ)
ಹಾಡು: ನನ್ನೆದೆ ಬೀದಿಗೆ ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
25 ತೀರ್ಪುಗಾರರ ವಿಶೇಷ ಪ್ರಶಸ್ತಿ
ಚಿನ್ಮಯ್
(ಚಿತ್ರ: ಸಂತೆಯಲ್ಲಿ ನಿಂತ ಕಬೀg)À
ವಿಭಾಗ: ವಸ್ತ್ರಾಲಂಕಾರ ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ
(ಅ) ಅತ್ಯುತ್ತಮ ನಿರ್ಮಾಣ ನಿರ್ವಾಹಕ ಕೆ.ವಿ.ಮಂಜಯ್ಯ
(ಚಿತ್ರ: ಮುಂಗಾರು ಮಳೆ-2) ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ

 

Add Comment

Leave a Reply