Quantcast

ಇದು ಅರವಿಂದ ಕುಪ್ಲಿಕರ್ ಚಿತ್ರ

 

ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ತನ್ನ ಶಿಸ್ತು ಹಾಗೂ ಅಚ್ಚುಕಟ್ಟಾದ ನಟನೆಯ ಮೂಲಕ ಹೆಸರಾದವರು ಅರವಿಂದ ಕುಪ್ಲಿಕರ್. ಚೆನ್ನೈ ನ ಎಲ್ ವಿ ಪ್ರಸಾದ್ ಫಿಲಂ ಇನ್ಸ್ಟಿಟ್ಯೂಟ್ ನ ಗರಡಿಯಲ್ಲಿ ಪಳಗಿದಾತ.

ಅಲ್ಲಿ ವಿದ್ಯಾರ್ಥಿಯಾಗಿದ್ದಾಗ ಕೋರ್ಸ್ ನ ಭಾಗವಾಗಿ ರೂಪಿಸಿದ  ಕಿರುಚಿತ್ರ ಇಲ್ಲಿದೆ

ಜಯಂತ ಕಾಯ್ಕಿಣಿ ಅವರ ‘ಕನ್ನಡಿ ಇಲ್ಲದ ಊರನ್ನು ಕಥೆಯಿಂದ ಸ್ಫೋಒರ್ತಿ ಪಡೆದ ಚಿತ್ರ ಇದು

ನೋಡಿ, ಶೇರ್ ಮಾಡಿ

3 Comments

  1. Anonymous
    May 3, 2017
  2. Rohini Nagesh
    May 3, 2017

Add Comment

Leave a Reply