Quantcast

ನಾಳೆ.. ಮಿಸ್ ಮಾಡ್ಬೇಡಿ

ಸಾಸ್ವೆಹಳ್ಳಿ ಸತೀಶ್ 

ಸಿನಿಮಾ, ಧಾರವಾಹಿ, ಸಾಕ್ಷಚಿತ್ರ ಗಳಿಗೆ ಕೆಲಸ ಮಾಡುತ್ತಾ ಗಳಿಸಿದ ಅನುಭವದ ಮೂಟೆಯ ನನ್ನ ಬಳಿ ಇದ್ದರೂ ಆ ಕೇತ್ರದಲ್ಲಿ ಆದ ನೋವು, ರಂಗಭೂಮಿಯ ಮೇಲೆ ಹೆಚ್ಚಾದ ಪ್ರೀತಿಯಿಂದಾಗಿ ಅನೇಕ ವರ್ಷಗಳಿಂದ ದೂರವಿದ್ದೆ.

ನಮ್ಮ ಹುಡುಗರು, ನನ್ನ ಶಿಷ್ಯ ಶಿವಕುಮಾರನ ಕತೆ ತಂದು ಕಿರುಚಿತ್ರ ಮಾಡೋಣ ಅಂದು ಚಿತ್ರಕತೆ ಜವಬ್ದಾರಿ ಹೊರಿಸಿದರು.

ಕೊನೆಗೆ ನಿರ್ದೇಶಕನ ಜವಬ್ದಾರಿಯನ್ನೂ ಹೊರಿಸಿದರು.

ಈಗ ಸಿನಿಮಾ ಸಿದ್ದವಾಗಿದೆ.

ರಕ್ಷಿತ್ ಶಿವು ತುಂಬಾ ಕೆಲಸ ಮಾಡಿದ್ದಾರೆ. ಪೂರ್ಣ ‘ಹೊಂಗಿರಣ’ ತಂಡ ಸಮಯದ ಮಿತಿ ಇಲ್ಲದೇ ಕೆಲಸ ಮಾಡಿದೆ.

ಸಂಚಾರಿ ವಿಜಯ್ ಸರ್, ವಿಶ್ವಜಿತ್ ಮತ್ತವರ ಗೆಳೆಯರು ದೆವ್ವ ಹೊಕ್ಕವರಂತೆ ಕೆಲಸ ಮಾಡಿದ್ದಾರೆ ಅವರಿಗೆ ಋಣಿ.

ನಾಳೆ ಈ ಚಿತ್ರ ನೋಡಲು ಖಂಡಿತಾ ಬನ್ನಿ

Add Comment

Leave a Reply