Quantcast

ಇಲ್ಲಿದೆ ‘ಅವ್ಯಕ್ತ’ ಖುಷಿಯ ಒಂದು ಆಲ್ಬಂ

ಹೊಂಗಿರಣ ತಂಡದವರೇ ಬಹುತೇಕ ಸೇರಿ ತಯಾರಿಸಿದ ಕಿರುಚಿತ್ರ ‘ಅವ್ಯಕ್ತ’ ಇತ್ತೀಚಿಗೆ ಬಿಡುಗಡೆಯಾಯಿತು.

ಡಾ ವಿಜಯಾ ಅವರ ನೇತೃತ್ವದಲ್ಲಿ ಜರುಗಿದ ಪುಟ್ಟ ಸಮಾರಂಭ ಅತ್ಯಂತ ಆತ್ಮೀಯವಾಗಿತ್ತು.

ಶಿವಕುಮಾರ ಮಾವಲಿ ಅವರ ‘ಮಧ್ಯವಯಸ್ಕನ ಮಾನೋಲಾಗ್’ ಕಥೆ ಆಧರಿಸಿದ ಈ ಚಿತ್ರವನ್ನು ಸಾಸ್ವೆಹಳ್ಳಿ ಸತೀಶ್ ನಿರ್ದೇಶಿಸಿದ್ದರು

ಸಂಚಾರಿ ವಿಜಯ್ ಹಾಗೂ  ಸಾನ್ವಿ  ಎಲ್ಲರ ಮನಸ್ಸು ಸೆಳೆದರು

Add Comment

Leave a Reply