Quantcast

‘ಅನಲ’ ಮಾತನಾಡಿದಳು..

ವಿ ಕೆ ಸಂಜ್ಯೋತಿ ನಿರ್ದೇಶನದ ‘ಅನಲ’ದ ಎರಡು ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು

ರಾಜ್ಯ ಕಿರು ಚಿತ್ರ ಪ್ರಶಸ್ತಿ ವಿಜೇತ ಚಿತ್ರ ಪ್ರದರ್ಶನವನ್ನು ನಿರ್ದೇಶಕ ಕೇಸರಿ ಹರವೂ ಸಂಜ್ಯೋತಿಗೆ ಸಿಹಿ ತಿನ್ನಿಸುವುದರ ಮೂಲಕ ಉದ್ಘಾಟಿಸಿದರು

ಡಾ ವಿಜಯಾ, ಮಂಸೋರೆ, ಭವಾನಿ ಪ್ರಕಾಶ್ ಹಾಗೂ ಜಿ ಎನ್ ಮೋಹನ್ ಸಂವಾದಕ್ಕೆ ಚಾಲನೆ ನೀಡಿದರು

ಚಿತ್ರ ನಿರ್ಮಾಣದ ಅನುಭವವನ್ನು ಸಂಜ್ಯೋತಿ ಬಿಡಿಸಿಟ್ಟರು

ಇಲ್ಲಿದೆ ಚಿತ್ರ ಸಂವಾದದ ನೋಟ

ಕಿರಣ್ ಮಾರಶೆಟ್ಟಿಹಳ್ಳಿ ಹಾಗೂ ಡಾ ಕೆ ಆರ್ ಅಶೋಕ್ ಅವರ ಕ್ಯಾಮೆರಾ ಕಣ್ಣಿನ ಮೂಲಕ-

One Response

  1. ರೇಣುಕಾ
    May 23, 2017

Add Comment

Leave a Reply