Author: sreejavn

ಯಡಿಯೂರಪ್ಪನವರಿಗೆ ವರ..

ಯಡಿಯೂರಪ್ಪನವರಿಗೆ ವರವಾಗಲಿರುವ ಆ ಹ್ಯೂಮನ್ ರೀ ಪ್ರೊಡಕ್ಷನ್ ವಿಜ್ಞಾನಿ ಯಾರು ? *********************************** ಶಿವಕುಮಾರ್ ಮಾವಲಿ ಹದಿನೈದು ದಿನದಲ್ಲಿ ಒಂಭತ್ತು ಮನುಷ್ಯರನ್ನು ಹುಟ್ಟಿಸುವುದು ಹೇಗೆ ? ಅದೇನು ಕಷ್ಟ ಅಂತೀರಾ? ನೋ ನೆವರ್. ಇಂದು ವಿಜ್ಞಾನ ಮುಂದುವರಿದಿದೆ ಸ್ವಾಮಿ . ಎಲ್ಲಿದ್ದೀರಾ...

ಸೋಲಿಸಿಕೊಳ್ಳುವ ಆಟದಲ್ಲಿ ಗೆದ್ದ ಕಾಂಗ್ರೆಸ್

ನಡೆದದ್ದು ಕತ್ತುಕತ್ತಿನ ಕದನ. ಅದನ್ನು ಓಟಿಂಗ್ ಪರ್ಸೆಂಟೇಜ್ ಖಚಿತಪಡಿಸುತ್ತದೆ. ಕಾಂಗ್ರೆಸ್ ನ್ನು ಜನ ನಿರಾಕರಿಸಿದ್ದಾರೆ. ಬಿಜೆಪಿ  ಕೊನೆಯ ಇಂಚು ಹಿಂದೆ ಉಳಿದಿದೆ ಎಂಬುದು ಈ ಕ್ಷಣದ ವಾಸ್ತವ. ಈಗ ಕರ್ನಾಟಕಕ್ಕೆ ಸಿಕ್ಕಿರುವುದು ಚೌಚೌ ಬಾತ್. ನ್ಯೂಟ್ರಲ್ ಗ್ರೌಂಡಿನಲ್ಲಿ ಚೌಚೌ ಬಾತ್ ಪ್ರಜಾಪ್ರಭುತ್ವಕ್ಕೆ ಬಹಳ...

ಜಿ ಎನ್ ಮೋಹನ್ Recommends..

Reshaping Art by TK Krishna ಜಗತ್ತು ಅರ್ಥ ಮಾಡಿಕೊಳ್ಳಲು ಇಲ್ಲೊಂದು ಶಾರ್ಟ್ ಕಟ್ ಎರಡು ದಿನಕ್ಕೊಮ್ಮೆ ನಾನು ಇಷ್ಟಪಟ್ಟ ಪುಸ್ತಕಗಳನ್ನು ಪರಿಚಯಿಸಬೇಕು ಎನ್ನುವುದು ನನ್ನ ಆಸೆ. ಅದರಲ್ಲೂ ಇಂದಿನ ಜಾಗತೀಕರಣ, ಸೈಬರ್ ಯುಗದಲ್ಲಿ ಸಾಕಷ್ಟು ಪಲ್ಲಟಗಳು ಆಗಿ ಹೋಗಿವೆ. ದೂರ...

Breaking News: ಖ್ಯಾತ ನಟಿ ಶ್ರೀದೇವಿ ಇನ್ನಿಲ್ಲ.

ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಇನ್ನಿಲ್ಲ. ದುಬೈನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದ ಶ್ರೀದೇವಿ. ಹಿಂದಿ ತಮಿಳು ಮಲಯಾಳಂ ಕನ್ನಡದಲ್ಲಿ ಅಭಿನಯಿಸಿದ್ದ ಶ್ರೀದೇವಿ. ಸಂಬಂಧಿಕರ ಮದುವೆಯಲ್ಲಿ ಭಾಗಿಯಾಗಿದ್ದ ವೇಳೆ ಹೃದಯಾಘಾತ. ಶ್ರೀದೇವಿ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ.

Breaking News: ವಿಜಯಾ ದಬ್ಬೆ ಇನ್ನಿಲ್ಲ

ಹಿರಿಯ ಸಾಹಿತಿ, ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತರಾದ ವಿಜಯಾ ದಬ್ಬೆ ಇಂದು ಸಂಜೆ ನಿಧನರಾದರು. ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ್ದ ವಿಜಯಾ ದಬ್ಬೆ ಅವರು ರಾಜ್ಯದ ಪ್ರಮುಖ ಸಾಹಿತಿ ವಿಕಿಪೀಡಿಯಾ ಕಂಡಂತೆ- ವಿಜಯಾ ದಬ್ಬೆ – ಕನ್ನಡದ ಮೊಟ್ಟ ಮೊದಲ ಸ್ತ್ರೀವಾದಿ ಲೇಖಕಕಿ...

GST ವಿರುದ್ದ ಸಾಂಸ್ಕೃತಿಕ ಚಿಂತಕರ ಚಳುವಳಿ

 

ಮುಚ್ಚದಿರಲಿ ಬಾಗಿಲು..

         ಸಹನಾ ಹೆಗಡೆ       ಕೊನೆಯ ಮೆಟ್ಟಿಲ ಮೇಲಿಟ್ಟಿದ್ದ ಒಂದು ಕಾಲು, ಸಿಕ್ಕ ಜಾಗವನ್ನು ಒತ್ತಿನಿಂತಿದ್ದರೆ ಇನ್ನೊಂದು, ಮುಚ್ಚುತ್ತಿರುವ ಬಾಗಿಲನ್ನು ತಡೆಯಲು ಶತಾಯಗತಾಯ ಒದ್ದಾಡುತ್ತಿತ್ತು. ಕೈಗಳು ಇದ್ದೆಲ್ಲ ಶಕ್ತಿಯನ್ನು ಉಪಯೋಗಿಸಿ ಬಾಗಿಲನ್ನು ದೂಡುತ್ತಿದ್ದವು. ಅಬ್ಬ!...

ಚಾಲಾಕಿ ವ್ಯವಹಾರ ಇವರ ಹತ್ತಿರ ಕಲೀಬೇಕು…!

ರಾಷ್ಟ್ರೀಯ ಪ್ರಾಣಿ, ಪಕ್ಷಿ, ಹೂವು ಇರುವ ಹಾಗೇ ರಾಷ್ಟ್ರೀಯ ಕಂಪನಿ ಎಂಬುದೊಂದು ಶುರು ಆಗುವುದಿದ್ದರೆ ಅದಕ್ಕೆ ಪ್ರಥಮ ಉಮೇದುವಾರರಾಗಿರುವ ಅದಾನಿ ಬಳಗ ಆಸ್ಟ್ರೇಲಿಯಾದಲ್ಲಿ ಸಾಲ ಕೇಳಿ ಸಿಕ್ಕಿಹಾಕಿಕೊಂಡಿದೆ. ಅವರ ಹಳೆಯ ಚರಿತ್ರೆಗಳೆಲ್ಲ ಹೊರಬರತೊಡಗಿರುವಂತೆ, ಜಗತ್ತಿನಾದ್ಯಂತ ಪತ್ರಿಕೆಗಳು ಈ ಬಗ್ಗೆ ತನಿಖಾ ವರದಿಗಳನ್ನು...

ವಸುಧೇಂದ್ರ ‘ಯುಗೇ ಯುಗೇ’

ಮೊದಲ ಮೂರು ಕತೆಗಳನ್ನು ಓದಿದೆ. ತುಂಬಾ ಲವಲವಿಕೆಯ ಬರವಣಿಗೆ. ಸಾಕಷ್ಟು ಭಾವುಕ ಸನ್ನಿವೇಶಗಳು ಕತೆಗಳಲ್ಲಿವೆ. ಕಣ್ಣಿಗೆ ಕಟ್ಟುವಂತಹ ಪಾತ್ರ ಚಿತ್ರಣಗಳಿವೆ. ಈ ಹುಡುಗ ಮೊನ್ನೆ ರಾತ್ರಿ ಮನೆಗೆ ಬಂದು ಪುಸ್ತಕ ಕೊಟ್ಟು ಹೋಗಿದ್ದ. ಸಿನಿಮಾ ನಿರ್ದೇಶಕನಾಗುವ ಕನಸು ಈತನದು. ಇನ್ನೂ ಇಪ್ಪತ್ತೈದರ...