Author: admin

ಕಂಠಿ ಮತ್ತೆ ಬರೆಯುವಂತಾಗಲಿ..

ಮಂಜುನಾಥ್ ಲತಾ ಇವರು ಲೇಖಕ ಚಿತ್ರಶೇಖರ ಕಂಠಿ ಮತ್ತು ಅವರ ಪತ್ನಿ ಆಶಾ ಕಂಠಿ. ತೊಂಬತ್ತರ ದಶಕದಲ್ಲಿ ತಮ್ಮ ಕತೆಗಳ ಮೂಲಕ ಪ್ರಸಿದ್ಧರಾದ ಕಂಠಿ ಭಾವುಕತೆ ಹಾಗೂ ಆದರ್ಶಗಳನ್ನು ಮನುಷ್ಯ ಸಂಬಂಧಗಳ ನೆಲೆಯಲ್ಲಿ ಚಿತ್ರಿಸಿದ ಕತೆಗಾರ. ಕಲಬುರಗಿ ನೆಲದ ಭಾಷೆಯನ್ನು ತಮ್ಮ...

ತಲೆಯಲ್ಲುಳಿದ ಸೀರಿನಂತೆ..

ರೇಣುಕಾಧರಿ     ಬಾಚಣಿಕೆಯ ಹಲ್ಲುಗಳ ನಡುವೆ ಸಿಕ್ಕಿಕೊಂಡಿದ್ದ ಸೀರು, ಅಲಲೇ…ಹೇನಿನ ಮರಿಯೂ ಮೇಯುತ್ತಿದೆ ತಲೆ ಕೆರೆದಾಗೆಲ್ಲಾ ಅನುಮಾನ ಎರಡು ಗುತ್ತಗಿನ ಹಲ್ಲಿನ ಬಾಚಣಿಕೆಯಿಂದ ತಲೆಯ ಬೈತಲೆ ತೆಗೆದು ಬಾಚಿದೆ ಅಂಗಿ ಜಾಡಿಸಿದರೆ ಏನೂ ಇಲ್ಲ ಅಮ್ಮನ ನಗು ಹೇನಿಲ್ಲ…ಆದರೂ ಇದೆಲ್ಲಿಂದ...

‘ಗುಲಾಬಿ ಗ್ಯಾಂಗ್’ ಸಿಡಿಯಲಿದೆ..

ಪ್ರಕೃತಿದತ್ತವಾದ ಈ ಭೂಮಿಯು ಸೇರಿ ಕಾಡು, ನದಿ, ಎಲ್ಲವನ್ನೂ ಹೆಣ್ಣಿಗೆ ಹೋಲಿಸಿದ ಈ ಪುರುಷ ನಂತರ ಮಾಡಿದ್ದೇನು ಗೊತ್ತಾ? ಅಬ್ಬಬ್ಬಾ ಒಂದಲ್ಲ ಎರಡಲ್ಲ. ಸತಿ ಸಹಾಗಮ, ತಲಾಖ್, ಬುರ್ಖ, ಬಾಲ್ಯ ವಿವಾಹ, ಶಿಕ್ಷಣದಿಂದ ಹೊರಗೆ, ವಿದವೆ, ದೇವದಾಸಿ ಇಂದ ಹಿಡಿದು ರೇಪ್...

ಮಂಗಳ ‘ಮುದ್ರಿಕೆ’

ಮಂಗಳ.ಸಿ ಕಾರಂತರ ‘ಚೋಮನದುಡಿ’ಯ ಚೋಮ ನನ್ನನ್ನು ತುಂಬಾ ಕಾಡೋನು. ಯಾಕೆಂದರೆ ನನ್ನೊಳಗೂ ಈಡೇರದ ಆಸೆಯ ಚೋಮನಿದ್ದ. ನಾನೆಲ್ಲಿ ಆಸೆ ಈಡೇರುವ ಮುಂಜೆಯೇ ಚೋಮನಂತಾಗಿ ಬಿಡುವೆನೋ ಎಂದು ಆಗಾಗ ಭಯವಾಗೋದು. ಸದ್ಯ ಹಾಗಾಗಲಿಲ್ಲ. ಇದು ನನ್ನ ಪುಸ್ತಕ- ಕೃಷ್ಣಮುದ್ರಿಕೆ    

ಶೂ ಗಟ್ಟಿಯಾಗಿದೆ…

ಮಂಜುನಾಥ್ ಸಿ ನೆಟ್ಕಲ್ ಒಂದು ಸಂಜೆ ಮನೆಗೆ ದಿನಸಿ ತರಲು ಹೋದಾಗ ಬೆಂಗಳೂರಿನ ಅಂದ್ರಹಳ್ಳಿ ಮುಖ್ಯ ರಸ್ತೆಯಲ್ಲಿ ದಿನಸಿ ಅಂಗಡಿ ಮುಂದೆ  ಒಬ್ಬ ಉತ್ತರ ಕರ್ನಾಟಕದ ಶೈಲಿಯಲ್ಲಿ ಕಚ್ಚೆ ಪಂಚೆ ಟೊಪ್ಪಿ ಧರಿಸಿದ್ದ ವ್ಯಕ್ತಿ ಕುಳಿತಿದ್ದರು. ಅವರ ಮುಂದೆ ಒಂದು ಚೀಲ ಹಾಗೂ...

ಯಾವ ಚೆಲವಿಯ ಮುಡಿಯದ್ದು..

ಯುದ್ದ ಮತ್ತು ಪ್ರೇಮದ ಅಧ್ಯಾಯಗಳು   ಲಕ್ಷ್ಮಣ್ ಹೆದ್ದಾರಿಯ ಮೈಲುಗಲ್ಲುಗಳಂತಹ ಬಣ್ಣ ಮಾಸಿದ ಹಳೆಯ ಪುಸ್ತಕದ ಪುಟಸಂಖ್ಯೆಗಳು ಮೊದಲ ಪುಟದಲಿ ಆಕಾಶ ಬಣ್ಣದ ಇಂಕಿನಲಿ ಮೋಡಿ ಲಿಪಿಯಲಿ ಬರೆದು ಹಾರೈಸಿದ ಪುಟ್ಟ ಹಸ್ತಾಕ್ಷರ ಮುಟ್ಟಿದರೆ ಎಲ್ಲಿ ಮುರಿದೆ ಹೋಗುವ ನಾಜೂಕಿನ ತರಗೆಲೆಯ ಅಥವ...

‘ಕತ್ತಲೆಕಾನು’ ಬೆಳಕಿಗೆ ಬಂತು

ಸಿದ್ದಾಪುರ (ಉತ್ತರಕನ್ನಡ)ದ ಲಯನ್ಸ ಬಾಲಭವನದಲ್ಲಿ  ಗಂಗಾಧರ ಕೊಳಗಿಯವರ ‘ಕತ್ತಲೆಕಾನು’ ಕಾದಂಬರಿ ಬಿಡುಗಡೆ ಕಾರ್ಯಕ್ರಮ. ಸಾಹಿತಿ ಶ್ರೀಧರ ಬಳಗಾರ ಬಿಡುಗಡೆ ಮಾಡಿದರು. ಉತ್ತರ ಕನ್ನಡ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅಧ್ಯಕ್ಷತೆ ವಹಿಸಿದ್ದರು. ಪರಿಸರ ತಜ್ಞ, ಬರಹಗಾರ ಶಿವಾನಂದ ಕಳವೆ ಮುಖ್ಯ ಅತಿಥಿಯಾಗಿ...

ನೀವು ನಿಧಾನವಾಗಿ ಸಾವನ್ನಪ್ಪಲು ಆರಂಭಿಸುತ್ತೀರಿ..

ಪ್ರವೀಣಕುಮಾರ್ .ಗೋಣಿ  ಸ್ಪ್ಯಾನಿಶ್ ಕವಿ ಪ್ಯಾಬ್ಲೋ ನೆರೂಡ ಅವರ  “You start dying slowly” ಪದ್ಯದ ಭಾವಾನುವಾದ   ನೀವು ನಿಧಾನವಾಗಿ ಸಾವನ್ನಪ್ಪಲು ಆರಂಭಿಸುತ್ತೀರಿ ಹರಿಯದೆ ನಿಂತ ನೀರಂತೆ ನೀವಾದರೆ ಓದದೇ ಅಧಮನಂತೆ ನೀವಾದರೆ ಬದುಕಿನ ಬೆರಗುಗಳ ಸದ್ದಾಲಿಸದ ಕಿವುಡ ನೀವಾದರೆ...