Author: avadhi

ಕಲಾಸೌಧದಲ್ಲಿ ‘ತಂತಿ’

ಜ್ಯೋತಿರ್ಮೇಘ ನಾಟಕ ತಂಡವು ಪ್ರಭಾತ್ ಕಲಾಪೂರ್ಣಿಮಾದಲ್ಲಿ ಶ್ರೀ ರಾಜೇಂದ್ರ ಕಾರಂತರ “ತಂತಿ” ಕನ್ನಡ ನಾಟಕದ ಪ್ರದರ್ಶನ ನೀಡಿತು. ನಾಟಕವನ್ನು ಅಜಯ್ ನಾಯಕ್ ನಿರ್ದೇಶಿಸಿದ್ದರು. ಇದೇ ನಾಟಕದ ಮುಂದಿನ ಪ್ರದರ್ಶನ ಜೂನ್ 22ರಂದು ಕೆ.ಹೆಚ್. ಕಲಾಸೌಧದಲ್ಲಿ ನಡೆಯಲಿದೆ

‘ಇದು ಬರೆದದ್ದಲ್ಲ. ಸಂಗ್ರಹಿಸಿದ್ದು. ಕದ್ದಮಾಲು ಎಂದು ಬೇಕಾದರೆ ಎದೆ ತಟ್ಟಿ ಹೇಳಬಲ್ಲೆ’

ತುಂತುರು ಲೇಖಕರು: ದಂನಆ ತೇಜು ಪಬ್ಲಿಕೇಷನ್ಸ್ 136 ಪುಟಗಳು ‘ತುಂತುರು’ ನಿಜಕ್ಕೂ ಒಂದು ವಿಶಿಷ್ಟ ಪುಸ್ತಕ. ಮೆಲುಕು ಹಾಕುವಂತಹ ಆಯ್ದ ಮಾತುಗಳ ಗುಚ್ಛ. ಇಲ್ಲಿ ನೇರ ಸುಭಾಷಿತಗಳಿವೆ. ರಾಜಕೀಯ ವ್ಯಂಗ್ಯೋಕ್ತಿಗಳಿವೆ. ಸಾಮಾಜಿಕ ಚಾಟೂಕ್ತಿಗಳಿವೆ. ಸಾಹಿತ್ಯ ವಿಮರ್ಶೆಯ ಒಂದೆರಡು ತಿವಿತಗಳಿವೆ. ವ್ಯಕ್ತಿ ವಿಕಸನಕ್ಕೆ...

ನಿನ್ನ ಜೊತೆ ಮಾತಾಡಲ್ಲ ಟೂ. ಟೂ.. ಟೂ…

ಕವಿತಾ ಭಟ್ ನಿನ್ನ ಜೊತೆ ಮಾತಾಡಲ್ಲ ಟೂ. ಟೂ.. ಟೂ… ಯಾಕೋ ಹೀಗ್ ಮಾಡ್ತಿಯಾ? ನಿನ್ನೆ ಸಂಜೆ ಒಂದ್ ಕಪ್ ಕಾಫಿ ಹಿಡಿದು ಈಗ ಬರ್ತಿಯೇನೋ, ಆಗ ಬರ್ತಿಯೇನೊ ಅಂತ ಕಾಯ್ತಾನೇ ಇದ್ದೆ. ಕೊನೆಗೂ ಬರಲಿಲ್ಲ. ಹೋಗ್ಲಿ ಬಿಡು, ನಿನಗಾಗಿ ಕಾಯೋದು...

ಕೊಳ್ಳಿ: ನಿರಂಜನರೇ ಬರೆದ ‘ಚಿರಸ್ಮರಣೆಯ ಕಯ್ಯೂರು’

ಒಂದು ಮಹತ್ವದ ಹೋರಾಟವನ್ನು ಅದ್ಭುತ ಶೈಲಿಯಲ್ಲಿ ನಿರಂಜನರು ಕಟ್ಟಿ ಕೊಟ್ಟಿದ್ದಾರೆ. ‘ಚಿರಸ್ಮರಣೆಯ ಕಯ್ಯೂರು’ ಒಂದು ನೆನಪಿನ ಬುತ್ತಿ. ಈ ಕೃತಿ ಈಗ ಮತ್ತೆ ಓದಲು ಲಭ್ಯ. ಸುಂದರ ಮುದ್ರಣದಲ್ಲಿ. ಜೊತೆಗೆ ಈ ಕೃತಿ ಓದಿ ಸ್ಫೂರ್ತಿ ಪಡೆದು ಕಯ್ಯೂರಿಗೆ ಭೇಟಿ ಕೊಟ್ಟ...

ಗೌರಿ ಲಂಕೇಶ್ ಹತ್ಯೆಯ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯ ತಲುಪುವಂತೆ ಕಾಣುತ್ತಿದೆ

ನಾ ದಿವಾಕರ ಗೌರಿ ಲಂಕೇಶ್ ಹತ್ಯೆಯ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯ ತಲುಪುವಂತೆ ಕಾಣುತ್ತಿದೆ. ಆದರೆ ನ್ಯಾಯ ಕುರುಡು, ನಮ್ಮ ದೇಶದ ನ್ಯಾಯ ವ್ಯವಸ್ಥೆಗೆ ಕೆಲವೊಮ್ಮೆ ಜಾಣಕುರುಡು. ಆರೋಪಿಗಳನ್ನು ಬಂಧಿಸಿ ವರುಷಗಳು ಕಳೆದರೂ ನ್ಯಾಯ ವಿತರಣೆಯಾಗುವುದಿಲ್ಲ. ಆರೋಪಿಗಳ ಹೇಳಿಕೆಗಳೂ ಬದಲಾಗುತ್ತಲೇ ಹೋಗುತ್ತವೆ....

ಅವಳ ಬಿಂಬ ಕಣ್ಣು ತುಂಬಿ ಹೊಳೆದೀತು..

ಸರೋಜಿನಿ ಪಡಸಲಗಿ,   ಹೊಸ ಹುಟ್ಟುನಾನೊಂದು ಮಾತು ಹೇಳಲೇ ನೀನೊಪ್ಪುವಿಯಾ ಅದನ ಕೇಳಲಹುದೆ ನಿನ್ನ ಮನ ಅದನ ಒಂದು ಬಾರಿ ಉಸುರುವಿಯಾ ಮೈಮರೆತ ಗಾಢ ನಿದಿರೆ ಅದ್ಹೇಗೆ ಸಾವು ಎಂಬೆ ನೀ ಆ ನಿದಿರೆ ತಿಳಿದೇಳುವುದು ಎಂಥ ಮರುಹುಟ್ಟು ಹೇಳು ನೀ...

ಪ್ರಯಾಣ ವಿಪರೀತವಾಗಲಿ..

ಚಲಪತಿ ವಿ ಇರುಳ ಜಾತ್ರೆಯ ಸದ್ದಲಿ ರೆಕ್ಕೆ ಇಲ್ಲದ ಹಕ್ಕಿಗೆ ಬಣ್ಣ ಬಳಿದ ಜಾದೂಗಾರ ಜನ ಸೇರಿದ್ದೂ ಜಾದೂ ನೋಡಲಲ್ಲ ಎಲ್ಲ ದಿಕ್ಕಿಗೂ ಆವರಿಸಿದ ಸದ್ದಿಗೆ ಹೌದಲ್ಲವೇ! ನಾವೆಲ್ಲರೂ ಸದ್ದಿಗೆ ಬೆರಗಾಗುವವರು ಅಗೋ…ಅಲ್ಲಿ ಹೋರಾಡುತ್ತಿರುವ ಇಬ್ಬರೂ ನಿನ್ನ ಶತ್ರುಗಳೇ ಜಯ ಯಾರದಾಗಬೇಕು...

ಇಲ್ಲಿ ದೇವಸ್ಥಾನವಿದೆ. ಮುಸ್ಲಿಂರಿಗೆ ಹಾಗೂ ಎಸ್ಸಿಗಳಿಗೆ ಮನೆ ಕೊಡೋದಿಲ್ಲ..

ನಾಲ್ಕು ವರ್ಷಗಳ ಹಿಂದಿನ ಮಾತು. ನನ್ನದೇ ಅನುಕೂಲದ ದೃಷ್ಟಿಯಿಂದ ಕೌನ್ಸಿಲಿಂಗ್  ಮುಖಾಂತರ ಕಾರವಾರಕ್ಕೆ ವರ್ಗ ಮಾಡಿಸಿಕೊಂಡಿದ್ದೆ.  ಆದರೆ ವರ್ಗಾವಣೆ ಆಗಿದ್ದು ಜುಲೈ ತಿಂಗಳ ಕೊನೆಯ ವಾರದಲ್ಲಿ. ಎಲ್ಲವೂ ಸಾಂಗವಾಗಿ ನಡೆಯುವ ಕಾಲದಲ್ಲಿ ನಾನು ಕಾರವಾರದ ಬೀದಿ ಬೀದಿಯಲ್ಲಿ ಮನೆ ಹುಡುಕಲಾರಂಬಿಸಿದ್ದೆ. ಬಾಡಿಗೆ...