Author: G

ಸದ್ಯ ಅದಕ್ಕಿರುವ ಮಾರ್ಗ ಡಬ್ಬಿಂಗ್ ಒಂದೇ..

ಕೆ.ವಿ.ತಿರುಮಲೇಶ್ ಭಾಷೆ ಯಾವುದೇ ಇರಲಿ, ಅಮೀರ್ ಖಾನ್ ಚರ್ಚೆಗೆ ತಂದ ವಿಷಯ ನಮಗೆ ಮುಖ್ಯವಾಗಬೇಕು. ನಮ್ಮಲ್ಲಿ ಹಲವರಿಗೆ ಕನ್ನಡದ ಜತೆ ಇಂಗ್ಲಿಷ್, ಹಿಂದಿ ಮುಂತಾದ ಭಾಷೆಗಳು ಬರ್ತವೆ; ಆದ್ದರಿಂದ ಅಮೀರ್ ಖಾನನ ಪ್ರೋಗ್ರಾಮನ್ನ ಅಥವಾ ಡಿಸ್ಕವರಿ ಚಾನಲಿನ ಪ್ರೋಗ್ರಾಮನ್ನ ಆಯಾ ಭಾಷೆಗಳಲ್ಲಿ...

ಉಳಿದವರಿಗೆಲ್ಲಾ ಒಂದೇ ಅನಂತಮೂರ್ತಿ, ತಿಳಿದವರಿಗಿಬ್ಬರು ಮೂರ್ತಿ..

ಮೋಜಿನ ಪದಗಳು ಕೆ ವಿ ತಿರುಮಲೇಶ್ ನುಂಗಣ್ಣರು ಷರೀಫ ಸಾಬರ ಮನೆಗೆ ಹೋದರೆ ಬಾಗಿಲು ಉಂಟು ಮನೆಯೇ ಇಲ್ಲ ಏನಪ ಎಂದರೆ ಮನೆಯನು ಬಾಗಿಲು ನುಂಗಿತು ಎಂತ   ತಲೆದಿಂಬುಂಟು ಚಾಪೆಯೆ ಇಲ್ಲ ಏನಪ ಎಂದರೆ ದಿಂಬು ಚಾಪೆಯನು ನುಂಗಿತು ಎಂತ...

ಹಣತೆ ಉರಿಸುವುದಕ್ಕೆ ನಿರಾತಂಕ ಕತ್ತಲಿರಲಿ..

  ಬೆಳಕು ಅಂದರೇನು? ಅವನು ವಿಜ್ಞಾನಿಯ ಬಳಿ ವಿನಯದಿಂದ ಕೇಳಿದ. ವಿಜ್ಞಾನಿಗೆ ಎಲ್ಲವೂ ಗೊತ್ತಿತ್ತು. ಬೆಳಕೆಂದರೆ ವಿದ್ಯುದಯಸ್ಕಾಂತೀಯ ವಿಕಿರಣ. ಇಲೆಕ್ಟ್ರೋಮ್ಯಾಗ್ನೆಟಿಕ್ ರೇಡಿಯೇಷನ್. ಅದಕ್ಕೆ ಪುನರಾವರ್ತನೆ, ಧ್ರುವೀಕರಣ ಮತ್ತು ತೀವ್ರತೆ ಇರುತ್ತದೆ. ಬೆಳಕೆಂದರೆ ಪೋಟಾನ್ ಸೂಕ್ಷ್ಮಕಣಗಳು ಎಂದು ಆತ ತನ್ನ ಭಾಷೆಯಲ್ಲಿ ವಿವರಿಸಿದ....

'ಹಾಗಿದ್ದರೆ ಅಡಿಗರ ಕಾವ್ಯವನ್ನೂ ಚಿತ್ರೀಕರಿಸಬಹುದಲ್ಲ!’ – ಎಸ್ ದಿವಾಕರ್

ವಿಟ್ಮನ್ ಮತ್ತು ಅಡಿಗ ಎಸ್ ದಿವಾಕರ್ ಕವನವೆನ್ನುವುದು ಅಭಿವ್ಯಕ್ತಿ ಸಮಗ್ರತೆಯ ಅತ್ಯಂತ ತೀವ್ರ ರೂಪದಲ್ಲಿರುವ ಭಾಷೆ. ಅದನ್ನು ರಕ್ಷಿಸಿಡಬಲ್ಲವನು ಆ ಭಾಷೆಯ ಕವಿ ಮಾತ್ರ. ಹೀಗಿರುವಾಗ ಒಂದು ಕವನವನ್ನು ಇನ್ನೊಂದು ಭಾಷೆಗೆ ಅನುವಾದಿಸುವುದೇ ಸಾಧ್ಯವಿಲ್ಲವೆಂಬ, ಅನುವಾದಿಸುವಾಗ ಯಾವುದು ಕಳೆದುಹೋಗುತ್ತದೋ ಅದೇ ಕಾವ್ಯವೆಂಬ...

ಮಕ್ಕಳ ಕೃತಿಗೆ ಒಂದು ಲಕ್ಷ ರೂಪಾಯಿ ಬಹುಮಾನ

ಕನ್ನಡದಲ್ಲಿ ರಚಿತವಾಗಿರುವ ಅತ್ಯುತ್ತಮ ಮಕ್ಕಳ ಕೃತಿಗೆ ವಾತ್ಸಲ್ಯ ಪುರಸ್ಕಾರ ಮುಂಬೈನ ಪದ್ಮ ಬಿನಾನಿ ಫೌಂಡೇಷನ್ ಮಕ್ಕಳ ಸಾಹಿತ್ಯವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿವರ್ಷ ಭಾರತೀಯ ಭಾಷೆಗಳ ಮಕ್ಕಳ ಸಾಹಿತ್ಯಕ್ಕೆ ವಾತ್ಸಲ್ಯ ಪುರಸ್ಕಾರವನ್ನು ನೀಡುತ್ತಿದೆ. ಪ್ರತಿವರ್ಷವೂ ಒಂದೊಂದು ಭಾರತೀಯ ಭಾಷೆಯನ್ನು ಆಯ್ಕೆಮಾಡಿಕೊಂಡು ಆ ಭಾಷೆಯಲ್ಲಿ...

ಬಾ ತಾಯಿ ಮಹದಾಯಿ…

 – ಯರಗಲ್ಲ ವಿಜಯ ಊರಾಗ ಒಳ ಹೊಕ್ಕರ ಸ್ಮಶಾನ ಮೌನ,ಸದ್ದಿಲ್ಲ, ಮಂದಿಯ ಉಲುವಿಲ್ಲ, ಕಣ್ಣು ಹೊಳ್ಳಿಸಿದಷ್ಟೂ ಬರಡು ಬಣ ಬಣ, ಉಸಿರಿನ ಏರಿಳಿತವಿಲ್ಲ,ಜೀವಿಲ್ಲ, ಅನ್ನ ನೀಡುವ ಭೂತಾಯಿ ಒಡಲು ಒಣ ಒಣ, ಮಡಿಲಾಗ ಚೂರು ಹಸಿರಿಲ್ಲ, ಬರಗಾಲ ಹುಟ್ಟಿ ನದಿ ಸತ್ತು ಹೋಗ್ಯಾವ,...

ಪಾರಿಜಾತ ಆಯುವಾಗಲೆಲ್ಲಾ ಕೃಷ್ಣ ಬಿಡದೇ ಕಾಡುತ್ತಾನೆ…

ಆತ್ಮ ಸಖಿ ನೆನಪಾಗಲೇ ಇಲ್ಲವೇ.. -ಸ್ಮಿತಾ ಅಮೃತರಾಜ್, ಸಂಪಾಜೆ ಹುಲ್ಲ ಹಾಸಿನ ಮೇಲೆ ತಲೆ ಕೆಳಗು ಬಿದ್ದ ಪಾರಿಜಾತವ ಆಯುವಾಗಲೆಲ್ಲಾ ಕೃಷ್ಣ ಬಿಡದೇ ಕಾಡುತ್ತಾನೆ. ಒಂದೊಂದೇ ಆಯ್ದು ಉಡಿ ತುಂಬಿಕೊಳ್ಳುವಷ್ಟು ಹೊತ್ತು ಮೌನ-ಸಂವಾದ. ಜನುಮ ಜನುಮಾಂತರದ ಬಂಧುವಿನಂತೆ ಆತ್ಮ ಸಖನಂತೆ ಕುಶಲ...

ಜೋಗಿಯವರ 'ವಿರಹ'

  EXCLUSIVE       ವಿರಹದ ಸಂಕ್ಷಿಪ್ತ ಪದಕೋಶಕ್ಕೆ ಬರೆದ ಮೊದಲ ಮಾತು ಅಷ್ಟೇನೂ ಚಟುವಟಿಕೆಯಿಲ್ಲದ ಬೀದಿ. ಒಬ್ಬ ಆಟೋ ಡ್ರೈವರ್, ಒಬ್ಬ ಕಬಾಬ್ ಅಂಕಲ್, ಒಬ್ಬ ಸ್ಟೀಲ್ ಪಾತ್ರೆ ಮಾರುವವನು, ಒಬ್ಬ ಟೈಲರ್, ಒಬ್ಬಳು ತರಕಾರಿ ಮಾರುವ ಹೆಂಗಸು,...

ವಿಜಯನಗರ ಬಿಂಬದಲ್ಲಿ 'ಧಾಂ ಧೂಂ'

Update ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರದ 20ನೇ ವಷಾದ ಸಂಭ್ರಮಾಚರಣೆಯಲ್ಲಿ ತಿಂಗಳಿಗೊಂದು ಕಾಯ೯ಕ್ರಮವನ್ನು ಹಮ್ಮಿಕೊಂಡು ಬಂದಿದೆ. ಸೆಪ್ಟೆಂಬರ್ 27ರಂದು ಬೆಂಗಳೂರಿನ ಕಲಾ ಗ್ರಾಮದಲ್ಲಿ “ಮಕ್ಕಳ ರಂಗಭೂಮಿ ಇಂದು ಮುಂದು” ಎನ್ನುವ ಬಗ್ಗೆ ವಿಚಾರ ಸಂಕಿರಣವನ್ನು ಏಪ೯ಡಿಸಲಾಗಿತ್ತು. ವಿಚಾರ ಸಂಕಿರಣವನ್ನು ಉದ್ಘಾಟಿಸಿ...