Author: Admin

ಎಚ್ ಎಸ್ ವಿ ಕಾಲಂ: ಎದೆಯೊಳಗಿನ ಒತ್ತುಗಂಟು..

ತಾವರೆಯ ಬಾಗಿಲು-೧೫ ಕಾವ್ಯದ ಕ್ರಿಯಾಶೀಲತೆ ಕಾವ್ಯ ಜಗತ್ತಿನ ಅಂತರ್ಲೋಕಕ್ಕೆ ಸಂಬಂಧಿಸಿದ್ದೋ? ಅಥವಾ ಕಾವ್ಯ ಜಗತ್ತಿನ ಹೊರಗೆ ಸದಾ ಪ್ರವೃತ್ತಶೀಲವಾಗಿರುವ ಹೊರಲೋಕಕ್ಕೆ ಸಂಬಂಧಿಸಿದ್ದೊ? ತನ್ನ ಕಾವ್ಯದ ಉಪಯೋಗವೇನು ಎಂಬುದನ್ನು ಆದಿ ಕವಿ ಪಂಪ ಹೀಗೆ ವಿವರಿಸುತ್ತಾನೆ: ಕರಮಳ್ಕರ್ತು ಸಮಸ್ತ ಭಾರತ ಕಥಾ ಸಂಬಂಧಮಂ...

ಬಶೀರ್ ಕಾವ್ಯದ ನೆಪದಲ್ಲಿ..

ಬಶೀರ್ ಕಾವ್ಯದ ನೆಪದಲ್ಲಿ ಆಧ್ಯಾತ್ಮ,ಭಕ್ತಿ ಮತ್ತು ರಾಜಕಾರಣ ಕುರಿತು ಒಂದು ಧ್ಯಾನ ನೆಲ್ಲುಕುಂಟೆ ವೆಂಕಟೇಶ್ 1 ‘ನನ್ನ ಮಸೀದಿಯ ಧ್ವಂಸಗೈದವರಿಗೆ ಕೃತಜ್ಞ …ಸೂಫಿಯ ಕಣ್ಣಲ್ಲಿ ಹನಿಗಳು’ ಎಂಬುದು ಬಿ.ಎಂ. ಬಶೀರರ ಸಣ್ಣ ಪದ್ಯಗಳ ಗುಚ್ಛ. ಇದರಲ್ಲಿ 124 ಪದ್ಯಗಳಿವೆ. ಮಂಗಳೂರಿನ ಇರುವೆ’ಪ್ರಕಾಶನ...

ಪದ್ಯವೇನು ನಲ್ಲಿಯ ನೀರೇ?

‘ಪದಗಳಂಜಿಕೆ’ ಸುನೀತಾ ರಾವ್   “ಬರೆ” ಎಂದೊಡನೆ ಅವತರಿಸಲು ಪದ್ಯವೇನು ನಲ್ಲಿಯ ನೀರೇ ? ಪದ್ಯವಿರಬೇಕು ರಕ್ತಸ್ರಾವದಂತೆ! ನೋವು ಹಿಂಡಿದಂತೆ, ಸಂಭ್ರಮ ಕೆಂಪಾದಂತೆ, ತರ್ಕ ಸ್ರವಿಸಿದಂತೆ, ಆಳದ ಸುಳಿವಿನಂತೆ.. ಹಸುಳೆಯ ಕಾಪಿಟ್ಟು ಬಸಿರ ಬೆಸೆವ ಜೀವದ್ರವದಂತೆ! ಇಷ್ಟಕ್ಕೂ, ಯಾರಿಗೆ ಬೇಕಿದೆ, ಪದ್ಯ?...

ಇದು 1973-74 ರ ಚಿತ್ರ.

ಇದು 1973-74 ರ ಚಿತ್ರ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ, ಉತ್ತರ ಕರ್ನಾಟಕ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಕಾವೇರಿಗಾಗಿ ಬೀದಿಗಿಳಿದು ಉಗ್ರರೂಪ ತಾಳುವ ಮಂಡ್ಯದ ರೈತರು ಮತ್ತೊಬ್ಬರ ಕಷ್ಟಕ್ಕೆ ಕರಗುವ, ಮರುಗುವ ಹೃದಯವಂತರು ಎನ್ನುವುದನ್ನು ಸಾಬೀತುಪಡಿಸಿದ ಕ್ಷಣವದು. ಮಂಡ್ಯದ ರೈತರು ಅಂದಿನ ಕೈಗಾರಿಕಾ...

ಮಗಳಿರದ ಅಪ್ಪನೊಬ್ಬನ ಕವನ

ವಾಸುದೇವ ನಾಡಿಗ್  ಇರಬೇಕಿತ್ತು ನೀನು ನನ್ನೊಳಗಿನ ಅಂತಃಕರಣದ ಮೂರ್ತರೂಪದ ಹಾಗೆ ಲೋಬಾನದ ಹಿತಕಂಪಿನಲಿ ನೆನೆದು ಪವಡಿಸಿದ ಮಗುವಿನ ಹಾಗೆ ಮುಂದೊಮ್ಮೆ ವೃದ್ದಾಪ್ಯದಲಿ ಬೀಳುವ ಎವೆಹನಿಗೆ ನೀನಲ್ಲದೆ ಬೊಗಸೆ ಹಿಡಿಯುವವರಾರು ಗಂಡಸಿನ ಜಗತ್ತಿನ ಹಳವಂಡಗಳ ಮಧ್ಯೆ ನೀನಾದರೂ ಇರಬಾರದಿತ್ತೆ ತರಬಾರದಿತ್ತೆ ದಂಡೆ ಹೂಗಳ...

ಮಂಡಿಯೂರಿ ಗುಲಾಬಿ ಕೊಟ್ಟು ಪ್ರಪೋಸ್ ಮಾಡುವ ನಾನು..

ಕಾಳಿಮುತ್ತು ನಲ್ಲತಂಬಿ  ಒಂದು ಕೆಲಸದ ನಿಮಿತ್ತ ದೆಹಲಿಗೆ ಮೊನ್ನೆ ಹೋಗಿದ್ದೆ. ಕೆಲಸಮುಗಿಸಿ ಹಾಗೆಯೇ ಆಗ್ರಾ ಪಥೇಫುರ್ ಸಿಕ್ರಿ ನೋಡಿಬರುವ ಅನಿಸಿ ಹೊರಟೆ. ಆಗ್ರಾದಲ್ಲಿ ಉಳಿದುಕೊಂಡೆ. ಸುಮಾರು ಮೂವತ್ತೈದು ನಲವತ್ತು ವರ್ಷಗಳ ಹಿಂದೆ ತಾಜ್ ಮಹಲ್ ನೋಡಿದ್ದು. ಆಗ ಪ್ರೇಮ ಪ್ರೀತಿಯ ಬಗ್ಗೆಯ...

ಅಲ್ಲಿ ಕುವೆಂಪು ಸಿಕ್ಕರು..

ಅಲ್ಲಿ ಕುವೆಂಪು ಸಿಕ್ಕರು.. ಬೆಳ್ಳಂಬೆಳಗ್ಗೆ, ತಮ್ಮ ಹುಟ್ಟು ಹಬ್ಬದಂದೇ.. ಬೆಂಗಳೂರು ವಿಶ್ವವಿದ್ಯಾಲಯದ ಬೈಗಿನ ಗುಡ್ಡದಲ್ಲಿ ಇನ್ನೂ ಸೂರ್ಯ ಕಿರಣ ನೆಲ ತಾಕುವ ಮುನ್ನವೇ ಶಿವಪ್ರಸಾದ್ ತನ್ನ ಗೆಳೆಯರ ದಂಡು ಕಟ್ಟಿಕೊಂಡು ‘ವಿಶ್ವ ಮಾನವ ದಿನ’ವನ್ನು ಆಚರಿಸಿದ್ದು ಹೀಗೆ ಬೈಗಿನಬೆಟ್ಟ ಏರಿ ಕುವೆಂಪು...

ಸುನಿತಾ, ಅನಿತಾ ಭೇಟಿ ಆದ್ರೆ..

ಅಕ್ಕ ತಂಗಿ ಅಪರೂಪಕ್ಕೆ ಅಮೆರಿಕಾದಲ್ಲಿ ಭೇಟಿ ಆದಾಗ ಏನಾಗುತ್ತೆ? ಏನಾಗುತ್ತೆ? ಅದರಲ್ಲೂ ಅವರಿಬ್ಬರೂ ಗಾಯಕರೇ ಆದಾಗ.. ಒಂದು ಹಾಡು ರಾಗವಾಗಿ ಬದಲಾಗಿ, ಎಲ್ಲರ ಎದೆ ತಾಕಿ  ಗುಂ ಗುಂ ಗಾನವನ್ನು ಹರಡುತ್ತದೆ. ಸುನಿತಾ ಅನಂತಸ್ವಾಮಿ ಅನಿತಾ ಮನೆಗೆ ಬಂದಾಗ ಆಗಿದ್ದೂ ಅದೇ.....

ಹಣೆಪಟ್ಟಿ ಇಲ್ಲದ ಕೆಲ ಸಾಲುಗಳು

ಲಡಾಯಿ ಬಸೂ  1 ಮುಸ್ಸಂಜೆ ದೀಪ ಹಚ್ಚಿದ್ದೆ ಚಂದಿರನೂ ಮೂಡಿದ್ದ ಮೆಲ್ಲಗೆ ಬೀಸುವ ತಂಪುಗಾಳಿಯಲಿ ತೇಲಿ ಬಂದ ಮಿಂಚುಹುಳು ಸುಮ್ಮನೆ ಯಾವುದೊ ನೆನಪು ಬೆಳಕಾಯಿತು 2 ಮುಂಜಾವಿನ ಮೃದು ಮಂಜು ಸಂಜೆಯ ಒದ್ದೆ ಮೋಡ ಇರುಳ ಮುಳ್ಳಮೊನೆ ಮೇಲೆ ಕುಳಿತಿವೆ ನನ್ನೆದೆಯ...