Author: Admin

ಶಂಕರನ ‘ಅನಂತ’ ನೆನಪು

        ರಾಘವನ್ ಚಕ್ರವರ್ತಿ       ೧೯೮೪-೮೫: ಇಂದಿರಾ ಗಾಂಧಿಯವರ ಹತ್ಯೆಯಾಗಿ ಲೋಕಸಭಾ ಚುನಾವಣೆಯಲ್ಲಿ ವಿರೋಧಪಕ್ಷಗಳು ಹೀನಾಯವಾಗಿ ಸೋತಿದ್ದವು. ಸತ್ತ ಇಂದಿರಾ ಜೀವಂತ ಇಂದಿರಾರಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದ್ದರು. ಅನುಕಂಪದ ಅಲೆಯಲ್ಲಿ ಗೆದ್ದ ಕಾಂಗ್ರೆಸ್ ಬೀಗಿತ್ತು. ಕೇವಲ...

ಅಚಾನಕ್ ಆಗಿ ಒದಗಿ ಬರುವ ಕತ್ತಲೆಂದರೆ ನನಗಿಷ್ಟ..

      ಸಂಧ್ಯಾರಾಣಿ         ಕರೆಂಟ್ ಹೋದ ಸುಳಿವೂ ಕೊಡದಂತೆ ಯೂಪಿಎಸ್ ಗಳು ಮನೆಯನ್ನು ಝಗ್ ಎಂದು ಬೆಳಗುತ್ತಿರುವಾಗ ನಾನು ಯಾವುದೋ ಹಳೆ ನೆನಪಿನ ಸಂಭ್ರಮದಿಂದ ಎನ್ನುವಂತೆ ಮನೆಯಲ್ಲಿ ಕ್ಯಾಂಡಲ್ ಹಚ್ಚಿ ಸಂಭ್ರಮಿಸುತ್ತಿರುತ್ತೇನೆ. ಹೀಗೆ ಅಚಾನಕ್...

ಕಪ್ಪುನೆಲದ ದೇವತೆಗಳು

ಮತ್ತೆ ಮತ್ತೆ ಕಾಡುತ್ತಾಳೆ ಆ ಕಡುಗಪ್ಪು ಹುಡುಗಿ   ಅಮವಾಸೆ ಬಳುಕಿ ಬೆರಗಾದ ಬೆಡಗಿ   ಕಪ್ಪುಶಿಲೆ ಪ್ರತಿಮೆ ಕುಳಿತಿದ್ದಳಲ್ಲಿ ಬಿಳಿಚುಕ್ಕೆ ಇಲ್ಲ ಇನಿತು, ಅವಳಲ್ಲಿ   ನೋಡಿದೆ, ನೋಡಿದೆ ಬಿಟ್ಟಕಣ್ಣು ಬಿಟ್ಟ ಹಾಗೆ ಎಂದೂ ನೋಡಿರದ ಹಾಗೆ   ಇದ್ಯಾವ...

ಕವಿ ಕೊಕೇನಿನಂತೆ; ಆತ ಅಪಾಯಕಾರಿ!

        ಪ್ರಸಾದ್ ನಾಯ್ಕ್         ಎಚ್ಚರವಾಗಿರು ನೀ, ಕವಿ ಕೊಕೇನಿನಂತೆ; ಆತ ಅಪಾಯಕಾರಿ! ಆತ ನೇರವಾಗಿ ನಿನ್ನ ಆತ್ಮಕ್ಕೇ ಕೈ ಹಾಕುತ್ತಾನೆ. ನೀ ನೋಡನೋಡುತ್ತಿರುವಂತೆಯೇ ನಿನ್ನ ಕಾಲಕೆಳಗಿನ ನೆಲವನ್ನು ಜಾರಿಸುತ್ತಾನೆ. ಸುಮ್ಮನೆ ಮಾತುಮಾತಲ್ಲೇ...

ತಣ್ಣಗೆ ಉರಿಯೆಂದು ಚಂದ್ರ ತಿಳಿಸಿಕೊಟ್ಟ..

ದೀಪದಿರುಳು ತಣ್ಣಗೆ ಉರಿಯೆಂದು ಚಂದ್ರ ತಿಳಿಸಿಕೊಟ್ಟ ತಂತಾನೆ ಆರಿಬಿಡೆಂದು ಸೂರ್ಯ ಹೇಳಿಕೊಟ್ಟ ಮಿನುಗು ನಕ್ಷತ್ರ, ಬೊಗಸೆಯಲಿ ಕಿಡಿ ಹಚ್ಚಿತು ದಾರಿದೀಪವಾಗು ತಾರಮಂಡಲ ದಾರಿ ತೋರಿತು ಮೈಮರೆತು ಬೆಳಗು, ಕಣ್ಣಿಟ್ಟು ಕಲಿಸಿ…. ತಿರುಳು ದೀಪ, ಬಿಡುಗಣ್ಣ ಮಾಡಿ ಹೊದ್ದು ಮಲಗದೆ ಸೋಜಿಗಪಟ್ಟಿತು; ಲಾಲಿ...

ಲೈಬ್ರರಿಯಿಂದ ಆಯ್ದ ಪದ್ಯಗಳು

      ಬಿ ಎಂ ಬಶೀರ್     ಕೆಲವರ ಮನೆಯ ಲೈಬ್ರರಿಗಳು ಅವರ ಡೈನಿಂಗ್ ಟೇಬಲ್ ಮೇಲಿರುವ ಪ್ಲಾಸ್ಟಿಕ್ ಬಾಳೆಹಣ್ಣುಗಳಂತೆ ಆಕರ್ಷಿಸುತ್ತವೆ ಮನೆಗೊಂದು ಲೈಬ್ರರಿ ಬೇಕು ಎಂದು ಕಪಾಟು ತುಂಬಾ ಪುಸ್ತಕಗಳ ತಂದು ಸುರಿದೆ ಇದೀಗ ಜಿರಳೆಗಳೆಲ್ಲ ಪಂಡಿತರಂತೆ...