Category: ಮ್ಯಾಜಿಕ್ ಕಾರ್ಪೆಟ್

ಮಣಿರತ್ನಂ ಎಂಬ ಆ ’ಬಡ್ಡೆತ್ತದು’

        ಮಣಿರತ್ನಂ ಗೆ ಮೈಸೂರು ಬಹಳ ಇಷ್ಟವಾಗಿತ್ತು.. ಚಕ್ರವರ್ತಿ ರಾಘವನ್          ಮಣಿರತ್ನಂ ಒಳ್ಳೆಯ ‘ಫಾರ್ಮ್’ ನಲ್ಲಿದ್ದಾಗ ಮೂಡಿಬಂದ ‘ದಳಪತಿ’ ಚಿತ್ರದ ಶೂಟಿಂಗ್ ಸಂದರ್ಭ. ಹಲವು ಕಾರಣಗಳಿಗೆ (ಇಳಯರಾಜಾರ ಸಂಗೀತ ಮಾತ್ರವಲ್ಲದೇ) ‘ದಳಪತಿ’...

ಭಟ್ಟರ ‘ಮುಗುಳು ನಗೆ’

ಮುಗುಳು ನಗೆಯೆಂಬ ಭಟ್ಟರ ಸಾಹಿತ್ಯವು! ಸದಾಶಿವ ಸೊರಟೂರು  ನಿನ್ನೆಯಿಂದ ಮನಸ್ಸು ಬಿಡದಂತೆ ಅವೇ ಸಾಲುಗಳನ್ನು ಗುನುಗುತ್ತಿದೆ. ಯಾವಾಗಲೂ ಯಾವ ಹಾಡು ಕೂಡ ನನ್ನನ್ನು ಇಷ್ಟರಪಟ್ಟಿಗೆ ಕಾಡಿರಲಿಲ್ಲ. ಇಲ್ಲ ಸಾಧ್ಯವೇ ಇಲ್ಲ ನೀವು ಸುಳ್ಳು ಹೇಳುತ್ತೀರಿ ಅಂದರೆ ಇರಬಹುದೇನೋ! ಆದರೆ ನಾನು ನನ್ನ...

ಆದರೆ ಅವುಗಳನ್ನು ನೋಡುವ ಕಣ್ಣುಗಳು..

ದಾದಾಪೀರ್ ಜೈಮನ್. ಹ್ಯಾರಿಸ್ ಒಬ್ಬ ತೆರೆದ ಮನಸ್ಸಿನ ಚಿತ್ರಕಲಾವಿದ. ಅವನು ನೋಡುವ ಜಗತ್ತಿನ ಪ್ರತಿಯೊಂದೂ ಅವನ ಸೃಜನಶೀಲತೆಗೆ ವಸ್ತುವಾಗುತ್ತದೆ. ಇದರಿಂದ ವ್ಯಕ್ತಿ, ಧರ್ಮ ಮತ್ತು ದೇವರುಗಳು ಯಾವುದೂ ಹೊರತಾಗಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಅವನ ಇತ್ತೀಚಿನ ರಚನೆಗಳ ಏಕವ್ಯಕ್ತಿ ಪ್ರದರ್ಶನವಿದೆ. ಮನುಷ್ಯ...

ಬೋಳುಮಂಡೆ ಹುಡುಗನ ಕಥೆ..

ಶುಭಶ್ರೀ ಭಟ್ಟ,ಬೆಂಗಳೂರು ಕೆಲವೇ ವರ್ಷಗಳ ಹಿಂದೆ ಬಹುತೇಕ ಕನ್ನಡ ಸಿನೆಮಾವೆಂದರೆ ತಮಿಳೋ, ತೆಲುಗೋ, ಮಲೆಯಾಳವೋ ಅಥವಾ ಇನ್ಯಾವುದೋ ಭಾಷೆಯ ರಿಮೇಕ್ ಸಿನೆಮಾವೆಂಬ ಹಣೆಪಟ್ಟಿ ಅಂಟಿಕೊಂಡಿತ್ತು. ಅದೊಂತರ ಪಿಡುಗು ಅಂದರೂ ತಪ್ಪಾಗಲಾರದು. ಇದೇ ಕಾರಣಕ್ಕೆ ಕನ್ನಡ ಸಿನೆಮಾಗಳಿಗೆ ಜನ ಕಡಿಮೆಯಾಗತೊಡಗಿದರು. ಬೆರಳೆಣಿಕೆಯಷ್ಟು ಮಂದಿ...

ಮೊಟ್ಟೆ..ಮೊಟ್ಟೆ..ಮೊಟ್ಟೆ..

ಭಾಸ್ಕರ ಬಂಗೇರ ಒಂದು ಮೊಟ್ಟೆಯ ಕಥೆ! ಬಹಳ ವರ್ಷಗಳ ಹಿಂದೆ “ಹೆರಾಲ್ಡ್” ಎನ್ನುವ ಹಾಲಿವುಡ್ ಸಿನೆಮಾವನ್ನು ನೋಡಿದ್ದೆ. ಆ ಸಿನೆಮಾ ಕೂಡ ಸಣ್ಣ ವಯಸ್ಸಿನಲ್ಲಿಯೇ ತಲೆ ಕೂದಲು ಉದುರುವಿಕೆಯಿಂದ ಸಾಮಾಜಿಕವಾಗಿ ವ್ಯಂಗ್ಯಕ್ಕೆ ಒಳಗಾಗುವ ವಿದ್ಯಾರ್ಥಿಯೊಬ್ಬನ ಕುರಿತಾಗಿತ್ತು. ಆದರೆ ಆ ಸಿನೆಮಾ ಕೇವಲ...

‘ಅವಧಿ’ ನೋಡಿದ ‘ಆಕೆ’

‘ಆಕೆ’ ಎಂಬ ‘ಚೈತನ್ಯ’  ಸಂಧ್ಯಾರಾಣಿ  ಚಿತ್ರದಲ್ಲಿ ಒಂದು ದೃಶ್ಯ ಬರುತ್ತದೆ.  ಕಲಾವಿದೆಯೊಬ್ಬಳು ಪಾತ್ರಕ್ಕಾಗಿ ನಿರ್ದೇಶಕನನ್ನು ಭೇಟಿ ಮಾಡಲು ಬಂದಿರುತ್ತಾಳೆ.  ಆಕೆ ಸ್ಕ್ರಿಪ್ಟ್ ನೋಡಿ ತಯಾರಾಗುತ್ತಿರುವಾಗ, ಆ ನಿರ್ದೇಶಕ ಅದನ್ನು ಕಿತ್ತುಕೊಂದು ಆಕೆಗೆ ಒಂದು ಸನ್ನಿವೇಶವನ್ನು ವಿವರಿಸುತ್ತಾನೆ.  ‘ ’ಅದು ನಿನ್ನ ಮದುವೆಯ...

‘ಉಪ್ಪಿನ ಕಾಗದ’ಕ್ಕೆ ಶರಣು

ರೇಣುಕಾ ನಿಡಗುಂದಿ  ಒಂದು ಒರಟು ಮರದ ದಿಮ್ಮಿಯನ್ನು ಕಡಿದು ತುಂಡರಿಸಿ ಕೆತ್ತಿ ಕೊರೆದು ರೂಪಕೊಟ್ಟುಬಿಟ್ಟರೆ ಸುಂದರ ಕಲಾಕೃತಿ ಮೂರ್ತವಾಗಿ ಬಿಡುವುದಿಲ್ಲ. ಉಪ್ಪಿನ ಕಾಗದದಿಂದ ಉಜ್ಜಿದಷ್ಟೂ ಅದರ ಒರಟುತನ ಮಾಯವಾಗಿ, ಮೈ ನುಣುಪಾಗಿ, ಹೊಳಪು, ನಾಜೂಕುತನದಲ್ಲಿ ಕುಸುರಿ ಕೌಶಲ್ಯ ಅರಳುತ್ತದೆ. ಈ ಬದುಕೂ...